ಜಾತಿ ರಾಜಕಾರಣ ಬೇಡ

ಶುಕ್ರವಾರ, ಏಪ್ರಿಲ್ 19, 2019
30 °C

ಜಾತಿ ರಾಜಕಾರಣ ಬೇಡ

Published:
Updated:

ಜಾತ್ಯತೀತ ಎಂಬ ಅಂಕಿತವನ್ನು ತನ್ನ ಹೆಸರಿನಲ್ಲಿಯೇ ಸೇರಿಸಿಕೊಂಡಿರುವ ಜೆಡಿಎಸ್ ಪಕ್ಷದ ಧುರೀಣರು, ಮಂಡ್ಯ
ದಲ್ಲಿ ಗೌಡರೇ ಗೆಲ್ಲಬೇಕು, ಬೇರೆ ಜಾತಿಯವರು ಅಲ್ಲಿ ಚುನಾವಣೆಗೆ ಸ್ಪರ್ಧಿಸಲು ಅನರ್ಹರು ಎಂಬ ಅರ್ಥ ಬರುವ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಿ, ಅತ್ಯಂತ ಕೀಳು ಮಟ್ಟದ ಜಾತಿ ರಾಜಕಾರಣದಲ್ಲಿ ತೊಡಗಿರುವುದು ಶೋಚನೀಯ. ‌

ಸ್ವಾಮಿ ಶಿವರಾಮೇಗೌಡರೇ, ನಿಮ್ಮ ಈ ತರ್ಕವನ್ನೇ ಪಾಲಿಸಿದರೆ, ಕರ್ನಾಟಕದ ಮುಖ್ಯಮಂತ್ರಿ ಯಾವ ಜಾತಿಯವರಾಗಿರಬೇಕು? ಉತ್ತರಿಸುವಿರಾ?

– ಬೆಂಗಳೂರು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !