ವ್ಯಾಪಾರ ದೃಷ್ಟಿ ಸಲ್ಲದು

7

ವ್ಯಾಪಾರ ದೃಷ್ಟಿ ಸಲ್ಲದು

Published:
Updated:

ವೈದ್ಯ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಶುಲ್ಕವನ್ನು ಹೆಚ್ಚಿಸುವ ಸುಳಿವು ನೀಡಿರುವ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ವರ್ಷಾನುಗಟ್ಟಲೆ ಹಗಲಿರುಳು ನಿರಂತರವಾಗಿ ಅಧ್ಯಯನ ಮಾಡಿ ತಮ್ಮ ಪ್ರತಿಭೆಯಿಂದಲೇ ಸೀಟು ಗಿಟ್ಟಿಸಿಕೊಳ್ಳುವ ಪ್ರತಿಭಾವಂತ ವಿದ್ಯಾರ್ಥಿಗಳ ಮತ್ತು ಅವರ ಪೋಷಕರ ಕಷ್ಟ ಸ್ವಲ್ಪವಾದರೂ ಅರ್ಥವಾದೀತೇ?

ಊ ಹೂಂ...! ಪ್ರತಿಯೊಂದನ್ನೂ ವ್ಯಾಪಾರ ದೃಷ್ಟಿಯಿಂದ ನೋಡುವುದನ್ನು ಬಿಟ್ಟು ಹೃದಯದಿಂದ ನೋಡುವುದನ್ನು ಇನ್ನಾದರೂ ಸಚಿವರು ಕಲಿತುಕೊಳ್ಳಲಿ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !