ಗುರುವಾರ , ಸೆಪ್ಟೆಂಬರ್ 19, 2019
26 °C

ಕಸೀ-ವಿಸಿ ಬಿಸೀ-ಬಿಸಿ

Published:
Updated:

ಪಾರ್ಲೆ ಬಿಸ್ಕತ್ ಫ್ಯಾಕ್ಟರಿಯಲ್ಲಿ
ಕೆಲಸ ಕಳ್ಕೊಂಡ್ ಕಸೀ-ವಿಸಿ
ಚಿಂತೆ ಯಾತಕೋ ರಸ್ತೆ ಬದೀಲಿ
ಪಕೋಡ ಮಾರೋ ಬಿಸೀ-ಬಿಸಿ

(ಮೋದಿಯವರ ಕ್ಷಮೆ ಕೋರಿ)

ರೇಖಾ ಕೆಂಗೇರಿ, ಬೆಂಗಳೂರು  

Post Comments (+)