ಶುಕ್ರವಾರ, ಡಿಸೆಂಬರ್ 13, 2019
26 °C

ಹಾಪ್‌ಕಾಮ್ಸ್‌: ಅವ್ಯವಸ್ಥೆ ಸರಿಪಡಿಸಲಾಗದೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಹಾಪ್‌ಕಾಮ್ಸ್‌ನಲ್ಲಿನ ಅವ್ಯವಸ್ಥೆಯನ್ನು ‘ಒಳನೋಟ’ (ಪ್ರ.ವಾ., ನ. 10) ತೆರೆದಿಟ್ಟಿದೆ. ನಾನು ಸುಮಾರು 20 ವರ್ಷಗಳಿಂದ ಹಾಪ್‌ಕಾಮ್ಸ್‌ನ ಗ್ರಾಹಕ. ಅಲ್ಲಿನ ಪ್ರಮುಖ ಸಮಸ್ಯೆಗಳೆಂದರೆ ಭ್ರಷ್ಟಾಚಾರ, ತೂಕದಲ್ಲಿ ಮೋಸ, ದರಪಟ್ಟಿ ಹಾಕುವುದಿಲ್ಲ, ಬಿಲ್ ಕೊಡುವುದಿಲ್ಲ. ಇವನ್ನೆಲ್ಲ ಪ್ರಶ್ನಿಸಿದರೆ ಮುಖ ಸಿಂಡರಿಸಿಕೊಳ್ಳುತ್ತಾರೆ. ಅದೊಂದು ಮಾಫಿಯಾ. ಈ ವ್ಯವಸ್ಥೆಯನ್ನು ಸರಿಪಡಿಸಲಾಗದೇ?
-ರುದ್ರೇಶ್, ಬೆಂಗಳೂರು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು