ಇದು ನಾಗರಿಕತೆಯ ದುರಂತ ಕಥೆ, (ಅಲ್ಲ ವ್ಯಥೆ)

7

ಇದು ನಾಗರಿಕತೆಯ ದುರಂತ ಕಥೆ, (ಅಲ್ಲ ವ್ಯಥೆ)

Published:
Updated:

ಕುರುಡನ ಮೇಲೆ ಕುರುಡ ಕುಳಿತ

ಪರಿ, ಅಚ್ಚರಿ! ‘ಗತಿ’ ಯೇನು?

ಉಪನಿಷ್ಯತ್ತಿನ ಉಪಮೆ;

‘ಅಂಧೇನೈವ ನೀಯಾಮಾನಾ ಯಥಾಂಥಾಃ!

(ಕುರುಡರನ್ನು ಕುರುಡ ಮುನ್ನಡೆಸಿದಂತೆ),

‘ಬಳ್ಳಿಗುರುಡರು ಕೂಡಿ ಹಳ್ಳವನು ಬಿದ್ದಂತೆ’

ಪಾಪ, ಕುರಿಗಳದೂ ಇದೇ ಕತೆ!

ನರಕುರಿಗಳ ಭವಿಷ್ಯದ ಬಗೆಗೆ

ಈಗ ಅಸಹಾಯರು ವಿರಿಂಚಿ, ಹರ, ಹರಿ;

ಒಟ್ಟಾರೆ, ಮನುಕುಲದ್ದು ‘ಹರಾಕಿರಿ’!

–ಸಿ.ಪಿ.ಕೆ., ಮೈಸೂರು 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !