ಶನಿವಾರ, ಫೆಬ್ರವರಿ 29, 2020
19 °C

ಅಂಗಾಂಗ ದಾನಕ್ಕೆ ಅವಕಾಶವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಲ್ಲು ಶಿಕ್ಷೆಗೆ ಒಳಗಾಗುವ ಮುನ್ನ ‘ಈಡೇರಿಸಲು ಸಾಧ್ಯವಾಗುವ ಆಸೆಯೇನಾದರೂ ಇದೆಯೇ’ ಎಂದು ಅಪರಾಧಿಗಳನ್ನು ಕೇಳುವುದು ವಾಡಿಕೆ. ಈ ಸಂದರ್ಭದಲ್ಲಿ, ಶಿಕ್ಷೆಯ ಬಳಿಕ ತಮ್ಮ ಅಂಗಾಂಗಗಳನ್ನು ದಾನ ಮಾಡುವ ಇಚ್ಛೆ ಅವರಿಗಿದೆಯೇ ಎಂದು ಸಹ ತಿಳಿದುಕೊಳ್ಳುವುದು ಉಚಿತ.

ಇದರಿಂದ ಕೆಲವು ಅಂಗವಿಕಲರಿಗಾದರೂ ಬದುಕು ಸಿಗಬಹುದು. ಇದಕ್ಕೆ ಅಪರಾಧಿಗಳ ಪೂರ್ಣ ಸಮ್ಮತಿ ಅವಶ್ಯ. ಈ ನಿಟ್ಟಿನಲ್ಲಿ ಕಾನೂನು ತಜ್ಞರು ಯೋಚಿಸಿ ನಿಯಮಗಳನ್ನು ರೂಪಿಸಬೇಕು.

-ಎಚ್.ಎನ್.ಅಕ್ಷತ, ಬಳ್ಳಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)