ಶನಿವಾರ, ನವೆಂಬರ್ 23, 2019
18 °C

ಲಾಭಕ್ಕೆ ತಕ್ಕಂತೆ...

Published:
Updated:

ಹನುಮನಿಗೆ
ಕೊನೆಯವರೆಗೂ
ತನ್ನ ಎದೆ ಬಗೆದರೆ ಕಾಣುತ್ತಿದ್ದದ್ದು
ತನ್ನ ಆರಾಧ್ಯದೈವ ಶ್ರೀರಾಮ,
ಕೆಲ ರಾಜಕಾರಣಿಗಳಿಗೆ
ಎದೆ ಬಗೆದರೆ, ಕೆಲವೊಮ್ಮೆ

ತಮ್ಮ ನೆಚ್ಚಿನ ನಾಯಕ ಕಂಡರೆ

ಇನ್ನು ಕೆಲವೊಮ್ಮೆ ಮತದಾರರು ಕಾಣುತ್ತಾರಂತೆ!
ಲಾಭಕ್ಕೆ ತಕ್ಕಂತೆ ಬದಲಾಗುವುದು
ರಾಜಕೀಯದ ಮೂಲ ಗುಣವೇ?!

-ಎಚ್.ಕೆ.ಕೊಟ್ರಪ್ಪ, ಹರಿಹರ

ಪ್ರತಿಕ್ರಿಯಿಸಿ (+)