ಶುಕ್ರವಾರ, ಅಕ್ಟೋಬರ್ 22, 2021
21 °C

ನಾಡಗೀತೆ: ತರಾತುರಿ ಏಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಡಗೀತೆ ಹಾಡುವ ಧಾಟಿ ಹೇಗಿರಬೇಕು ಮತ್ತು ಎಷ್ಟು ಸಮಯ ಹಾಡಬೇಕೆಂಬ ಬಗ್ಗೆ ಸರ್ಕಾರ ರಚಿಸಿರುವ ಸಮಿತಿ, ಈ ಸಂಬಂಧ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿರುವುದು ವರದಿಯಾಗಿದೆ. ನಾಡಗೀತೆಯ ಬಗ್ಗೆ ಬಹಳಷ್ಟು ಚರ್ಚೆ ನಡೆದು ನಂತರ ಅಂತಿಮಗೊಳಿಸಿದ್ದು, ಒಂದು ಜನಪ್ರಿಯ ಧಾಟಿಯಲ್ಲಿ ಹಾಡಲಾಗುತ್ತಿದೆ. ಹೀಗಿರುವಾಗ ಅದರ ಬಗ್ಗೆ ಸಲಹೆ ನೀಡಲು ಹೊಸದಾಗಿ ಸಮಿತಿ ರಚಿಸುವ ಅಗತ್ಯವೇನಿತ್ತು? ಯಾವುದೇ ಸಮಿತಿ ರಚನೆಯಾದಾಗ ಅದು ಸಾರ್ವಜನಿಕರ ಅಭಿಪ್ರಾಯ ಪಡೆದು ಅದರ ಆಧಾರದಲ್ಲಿ ವರದಿ ನೀಡಬೇಕು. ಆದರೆ ಈ ಸಮಿತಿ ತರಾತುರಿಯಲ್ಲಿ ವರದಿ ನೀಡಿದೆ. ಇಂಥ ತುರ್ತು ಬೇಕಿರಲಿಲ್ಲ.   

-ಈ.ಬಸವರಾಜು, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.