ಗುರುವಾರ, 22 ಜನವರಿ 2026
×
ADVERTISEMENT

Readers Feedback

ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು 22 ಜನವರಿ 2026

Democracy Voices: ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರು ಹೇಳಿರುವ ‘ಜೇಬು ತುಂಬಿಸಿಕೊಳ್ಳುವ ಬದಲು ಜೋಳಿಗೆ ತುಂಬಿಸಿಕೊಳ್ಳಿ’ ಎನ್ನುವ ಮಾತು ರಾಜ್ಯದ ಹಲವು ಮಠಾಧೀಶರಿಗೆ ಆತ್ಮಾವಲೋಕನದ ಕಿವಿಮಾತಿನಂತಿದೆ.
Last Updated 21 ಜನವರಿ 2026, 23:30 IST
ವಾಚಕರ ವಾಣಿ: ಓದುಗರ ಪತ್ರಗಳು 22 ಜನವರಿ 2026

ವಾಚಕರ ವಾಣಿ: ಓದುಗರ ಪತ್ರಗಳು 21 ಜನವರಿ 2026

Public Opinion: ಮಹಿಳಾ ನೌಕರರಿಗೆ ಋತುಚಕ್ರ ರಜೆ, ಹಿರಿಯ ಪೊಲೀಸ್ ಅಧಿಕಾರಿಯ ವಿಡಿಯೊ ಪ್ರಕರಣ, ಹಂಪಿಯ ಪರಿಸ್ಥಿತಿ, ಹಳ್ಳಿಗಳ ಶಿಕ್ಷಣ ಸಮಸ್ಯೆ, ಬ್ಯಾಂಕ್ ನೌಕರರ ಮುಷ್ಕರ, ಬೀದಿನಾಯಿ ಸಮಸ್ಯೆಗಳ ಕುರಿತ ಓದುಗರ ಅಭಿಪ್ರಾಯಗಳು.
Last Updated 20 ಜನವರಿ 2026, 23:30 IST
ವಾಚಕರ ವಾಣಿ: ಓದುಗರ ಪತ್ರಗಳು 21 ಜನವರಿ 2026

ವಾಚಕರ ವಾಣಿ: ಓದುಗರ ಪತ್ರಗಳು 20 ಜನವರಿ 2026

Public Opinion: ಮರ್ಯಾದೆಗೇಡು ಹತ್ಯೆ ಮಸೂದೆ, ಬಿಗ್‌ಬಾಸ್ ಮಕ್ಕಳ ಮೇಲೆ ಪ್ರಭಾವ, ಮಾದಕವಸ್ತು ಸಮಸ್ಯೆ, ನಾಟಕೋತ್ಸವ ವಿವಾದ, ಟ್ರಂಪ್‌ ನೊಬೆಲ್ ಪ್ರತಿಕ್ರಿಯೆ ಮತ್ತು ಪಂಚಾಯಿತಿ ಚುನಾವಣೆ ಕುರಿತು ಓದುಗರ ಮಾತು.
Last Updated 19 ಜನವರಿ 2026, 23:30 IST
ವಾಚಕರ ವಾಣಿ: ಓದುಗರ ಪತ್ರಗಳು 20 ಜನವರಿ 2026

ವಾಚಕರ ವಾಣಿ: ಓದುಗರ ಪತ್ರಗಳು 19 ಜನವರಿ 2026

Public Opinion: ಲಾಲ್‌ಬಾಗ್ ಪ್ರದರ್ಶನದ ಪ್ರವೇಶ ದರದಿಂದ ಹಿಡಿದು ಕನ್ನಡದ ಚಲನಚಿತ್ರದ ಭವಿಷ್ಯ, ವಂದೇ ಭಾರತ್ ರೈಲುಗಳ ಆದ್ಯತೆ, ಶಿಕ್ಷಕರ ಸ್ಪರ್ಧೆ, ಪ್ರಮಾಣಪತ್ರ ಪರಿಶೀಲನೆ ಮತ್ತು ರೈಲಿನಲ್ಲಿ ಕನ್ನಡ ಧ್ವನಿಮುದ್ರಿಕೆ ಸಮಸ್ಯೆವರೆಗೆ ಓದುಗರ ಚಿಂತನಗಳು.
Last Updated 18 ಜನವರಿ 2026, 23:30 IST
ವಾಚಕರ ವಾಣಿ: ಓದುಗರ ಪತ್ರಗಳು 19 ಜನವರಿ 2026

ವಾಚಕರ ವಾಣಿ: ಅಜ್ಞಾನದ ಕತ್ತಲಿಗೆ ಅಕ್ಷರವೇ ದೀಪ

Right to Education: ಶಾಲೆಯೆಂದರೆ ನಾಲ್ಕು ಗೋಡೆಗಳ ಕಟ್ಟಡವಲ್ಲ; ಅದು ಸಾವಿರಾರು ಕನಸುಗಳು ಮೊಳಕೆಯೊಡೆಯುವ ಪವಿತ್ರ ತಾಣ.
Last Updated 19 ಡಿಸೆಂಬರ್ 2025, 23:30 IST
ವಾಚಕರ ವಾಣಿ: ಅಜ್ಞಾನದ ಕತ್ತಲಿಗೆ ಅಕ್ಷರವೇ ದೀಪ

ವಾಚಕರ ವಾಣಿ | ಕೈದಿಗಳಿಗೆ ರಾಜಾತಿಥ್ಯ: ಪೊಲೀಸ್ ವೈಫಲ್ಯ

Prison Security: ಸಮಾಜದಲ್ಲಿ ತಪ್ಪು ಎಸಗಿದವರಿಗೆ ಶಿಕ್ಷೆವಿಧಿಸಿ ಕಾರಾಗೃಹಕ್ಕೆ ಕಳುಹಿಸಲಾಗುತ್ತದೆ. ಆದರೆ, ಕಾರಾಗೃಹಗಳಲ್ಲಿ ಅಪರಾಧಿಗಳಿಗೆ ರಾಜಾತಿಥ್ಯ ಲಭಿಸುತ್ತಿರುವುದು ವಿಪರ್ಯಾಸ.
Last Updated 18 ಡಿಸೆಂಬರ್ 2025, 23:30 IST
ವಾಚಕರ ವಾಣಿ | ಕೈದಿಗಳಿಗೆ ರಾಜಾತಿಥ್ಯ: ಪೊಲೀಸ್ ವೈಫಲ್ಯ

ವಾಚಕರ ವಾಣಿ: ಅನುದಾನ ಕಡಿತ; ಒಕ್ಕೂಟ ತತ್ತ್ವಕ್ಕೆ ಹಿನ್ನಡೆ

Prajavani Readers Opinion: ಕೇಂದ್ರ ಸರ್ಕಾರ ‘ಮನರೇಗಾ’ ಯೋಜನೆಯ ಹೆಸರನ್ನು ಬದಲಾವಣೆ ಮಾಡುವುದಾದರೆ ಮಾಡಲಿ. ಆದರೆ ಅದರ ಅನುದಾನದ ಶೇ 40ರಷ್ಟನ್ನು ರಾಜ್ಯ ಸರ್ಕಾರಗಳ ಮೇಲೆ ಹೇರುತ್ತಿರುವುದು ಒಕ್ಕೂಟ ತತ್ತ್ವಕ್ಕೆ ಬಿದ್ದ ದೊಡ್ಡ ಪೆಟ್ಟು.
Last Updated 16 ಡಿಸೆಂಬರ್ 2025, 23:30 IST
ವಾಚಕರ ವಾಣಿ: ಅನುದಾನ ಕಡಿತ; ಒಕ್ಕೂಟ ತತ್ತ್ವಕ್ಕೆ ಹಿನ್ನಡೆ
ADVERTISEMENT

ವಾಚಕರ ವಾಣಿ | ಚುನಾವಣೆ: ಲೇಖಕಿಯರಿಗೇಕೆ ನಿರಾಸಕ್ತಿ?

Reader Opinions: ಡಿ. 14ರಂದು ನಡೆದ ಕರ್ನಾಟಕ ಲೇಖಕಿಯರ ಸಂಘದ ಚುನಾವಣೆಯಲ್ಲಿ ಶೇ 50ಕ್ಕೂ ಕಡಿಮೆ ಮತದಾನ ನಡೆದಿರುವುದು ವಿಷಾದದ ಸಂಗತಿ. ಮಹಿಳಾ ಮೀಸಲಾತಿ ಮತ್ತು ಸಮಾನತೆಗಾಗಿ ಹೋರಾಟಗಳು ನಡೆಯುತ್ತಿರುವ ಸಂದರ್ಭ ಇಂದಿನದು.
Last Updated 15 ಡಿಸೆಂಬರ್ 2025, 23:30 IST
ವಾಚಕರ ವಾಣಿ | ಚುನಾವಣೆ: ಲೇಖಕಿಯರಿಗೇಕೆ ನಿರಾಸಕ್ತಿ?

ವಾಚಕರ ವಾಣಿ | ಸರ್ಕಾರಿ ಆಸ್ಪತ್ರೆ: ಉಚಿತ ಔಷಧಿ ನೀಡಲಿ

Public Healthcare Reform: ಸರ್ಕಾರಿ ಆಸ್ಪತ್ರೆಗಳ ಎದುರು ಜನೌಷಧಿ ಕೇಂದ್ರಗಳನ್ನು ರದ್ದು ಮಾಡಿದ್ದನ್ನು ಹಿಂಪಡೆಯುವಂತೆ ಹೈಕೋರ್ಟ್‌ ಆದೇಶಿಸಿರುವುದಕ್ಕೆ, ವಿರೋಧ ಪಕ್ಷಗಳ ಶಾಸಕರುಗಳು ವಿಚಿತ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
Last Updated 14 ಡಿಸೆಂಬರ್ 2025, 23:30 IST
ವಾಚಕರ ವಾಣಿ | ಸರ್ಕಾರಿ ಆಸ್ಪತ್ರೆ: ಉಚಿತ ಔಷಧಿ ನೀಡಲಿ

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Readers Opinion: ಪ್ರಜಾವಾಣಿ ಓದುಗರು ಭ್ರಷ್ಟಾಚಾರ, ರಾಜಕೀಯ ಶಿಸ್ತಿನ ಕೊರತೆ, ವಿದ್ಯಾರ್ಥಿನಿಯರ ಶುಚಿತ್ವ ಸೌಲಭ್ಯ, ರೀಲ್ಸ್ ಹಾವಳಿ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳ ಆಯ್ಕೆ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Last Updated 31 ಅಕ್ಟೋಬರ್ 2025, 23:30 IST
ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ADVERTISEMENT
ADVERTISEMENT
ADVERTISEMENT