ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರ್ಚಿ ಮೋಹ

Last Updated 30 ಮೇ 2019, 19:01 IST
ಅಕ್ಷರ ಗಾತ್ರ

ಒಂದು ಸಲವಾದರೂ
ಅಧಿಕಾರದ ಕುರ್ಚಿಯಲಿ
ಕುಳಿತುಕೊಳ್ಳುವ ಆಸೆ ಹಲವರಿಗೆ,
ಬಿಟ್ಟ ಕುರ್ಚಿಯನು

ಹೇಗಾದರೂ ಮಾಡಿ
ಮತ್ತೆ ಪಡೆಯಬೇಕೆಂಬ ಆಸೆ ಕೆಲವರಿಗೆ,
ಕುಳಿತಷ್ಟೂ, ಮತ್ತಷ್ಟು
ಇನ್ನಷ್ಟು, ಆ ಕುರ್ಚಿಯಲೇ
ಕುಳಿತುಕೊಳ್ಳುವ ಹಂಬಲ ಕುಳಿತವರಿಗೆ.

-ಎಚ್.ಕೆ. ಕೊಟ್ರಪ್ಪ,ಹರಿಹರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT