ಬುಧವಾರ, ಜುಲೈ 28, 2021
24 °C

ವಾಚಕರ ವಾಣಿ | ವಿ(ದ್ಯ)ಮಾನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಮಾನದ ವಿರಳ ಹಾರಾಟವಿರುವ
ಈ ಹೊತ್ತಲ್ಲಿ, 16 ಸಹ ಪ್ರಯಾಣಿಕರನ್ನು ‌
ವಿಶೇಷ ವಿಮಾನದಲ್ಲಿ ಹೊತ್ತು ‌
‘ಹಾರಾಟ’ಕ್ಕೆ ಸಿದ್ಧರಾಗಿದ್ದರು
(ಸಚಿನ್‌) ‘ಪೈಲಟ್’!
ಸದ್ಯಕ್ಕೆ ಪ್ರತಿಕೂಲ ಹವಾಮಾನ
ಇರುವುದರಿಂದ ಹಾರಾಟ
ಸ್ಥಗಿತಗೊಳಿಸಲಾಗಿದೆ!
ವಿ(ದ್ಯ)ಮಾನ
ಅವಲೋಕಿಸಲಾಗುತ್ತಿದೆ!
-ನಗರ ಗುರುದೇವ್ ಭಂಡಾರ್ಕರ್ ಹೊಸನಗರ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು