ಹಲವು ಶಕ್ತಿ ಕೇಂದ್ರಗಳು, ಆಡಳಿತದ ಮೇಲೆ ಹಿಡಿತ ಕಳೆದುಕೊಂಡ ರಾಜಸ್ಥಾನ BJP: ಪೈಲಟ್
Rajasthan Politics Update: ರಾಜ್ಯದಲ್ಲಿ ಆಡಳಿತದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದು, ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಹೆಚ್ಚಿರುವುದು ಸ್ಪಷ್ಟ ಎಂದು ಸಚಿನ್ ಪೈಲಟ್ ಟೀಕಿಸಿದ್ದಾರೆLast Updated 6 ಜೂನ್ 2025, 4:49 IST