ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರಿಗೂ ಗೆಲುವು!

Last Updated 25 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಮೊಟೆರಾ ಸ್ಟೇಡಿಯಂನಲ್ಲಿ

ಇದುವರೆಗೂ
ನಡೆದ ಎಲ್ಲಾ ಮ್ಯಾಚ್‌ಗಳಲ್ಲಿ ಒಂದು ‌

ಕಡೆಯವರು ಮಾತ್ರ
ಜಯಶಾಲಿಯಾಗಿರುತ್ತಿದ್ದರು.

ಆದರೆ...

ಸೋಮವಾರ ನಡೆದ ಮ್ಯಾಚ್‌ನಲ್ಲಿ

ಟ್ರಂಪ್– ಮೋದಿ
ಇಬ್ಬರೂ ಜಯಶಾಲಿಗಳಾದರು...
ತಮ್ಮ ತಮ್ಮ ನಾಡಿನ
ಹಿರಿಮೆ– ಗರಿಮೆ ಕೊಂಡಾಡುತ್ತಾ...!

ವಿ.ವಿಜಯೇಂದ್ರ ರಾವ್ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT