ಮಂಗಳವಾರ, ಅಕ್ಟೋಬರ್ 27, 2020
28 °C

ತಾತ, ತಾ... ತಾ...

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಗಾಂಧಿ ತಾತ
ನಿನ್ನ ಹುಟ್ಟಿದ ದಿನದಂದು
ಪುತ್ಥಳಿ, ಫೋಟೊ ಶೃಂಗರಿಸಿ

ದೊಡ್ಡ ಹಾರ ಹಾಕಿ
ಹಾಕುತ್ತಾರೆ ನಿನಗೆ ಜಯಕಾರ!
ಸರ್ಕಾರಿ ಕಚೇರಿಗಳಲ್ಲಿ
ನಿನ್ನ ಫೋಟೊ ನೇತು ಹಾಕಿದಂತೆ
ಕೆಲವರು ನಿನ್ನ ಆದರ್ಶಗಳಿಗೂ

‘ನೇಣು ಹಾಕಿ’ ಎಲ್ಲದಕ್ಕೂ

ಅನ್ನುತ್ತಾರೆ ತಾ... ತಾ...

ಎಚ್.ಕೆ.ಕೊಟ್ರಪ್ಪ, ಹರಿಹರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.