ನಮಗೇನು ಬಂತು?

6

ನಮಗೇನು ಬಂತು?

Published:
Updated:

ನಾಲ್ಕು ವರ್ಷಗಳ ಹಿಂದೆ, ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ‘ಮೋದಿ ಸರ್ಕಾರ’ವು ಜನರಲ್ಲಿ ‘ಅಚ್ಛೇ ದಿನ್’ ಭರವಸೆಯನ್ನು ಬಿತ್ತಿತ್ತು. ಆದರೆ ಜನರಿಗೆ ಒಳ್ಳೆಯ ದಿನಗಳು ಈವರೆಗೆ ಬಂದಿಲ್ಲ. ಬದಲಿಗೆ, ಪೆಟ್ರೋಲ್ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆಯಿಂದಾಗಿ ಜನರ ಜೇಬಿಗೆ ತೂತು ಬೀಳುತ್ತಿದೆ. ಇವುಗಳ ಮಧ್ಯೆ ಜಿಡಿಪಿ ದರ ಶೇ 8.2ರಷ್ಟಾದರೆ ನಮಗೆ ಬಂದ ಭಾಗ್ಯವೇನು?

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !