ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಯು.ಪಿ.ಪುರಾಣಿಕ್

ಸಂಪರ್ಕ:
ADVERTISEMENT

ಪ್ರಶ್ನೋತ್ತರ | ತೆರಿಗೆ ಉಳಿಸಲು ತಜ್ಞರ ಸಲಹೆ

ಆಸ್ತಿ ಮಾರಾಟ ಮಾಡಿ ಬರುವ ಮೊತ್ತಕ್ಕೆ ತೆರಿಗೆ ಬರಬಹುದೇ? ತೆರಿಗೆ ಉಳಿಸಲು ಉಪಾಯ ತಿಳಿಸಿ.
Last Updated 4 ಜನವರಿ 2022, 19:31 IST
ಪ್ರಶ್ನೋತ್ತರ | ತೆರಿಗೆ ಉಳಿಸಲು ತಜ್ಞರ ಸಲಹೆ

ಪ್ರಶ್ನೋತ್ತರ| ಹಣಕಾಸು ಉಳಿತಾಯಕ್ಕೆ ತಜ್ಞರ ಸಲಹೆ

ತೆರಿಗೆ ಉಳಿಸಲು ಸೆಕ್ಷನ್‌ 80ಸಿ ಆಧಾರದ ಮೇಲೆ ಸಹಕಾರ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಬಹುದೇ?
Last Updated 28 ಡಿಸೆಂಬರ್ 2021, 19:30 IST
ಪ್ರಶ್ನೋತ್ತರ| ಹಣಕಾಸು ಉಳಿತಾಯಕ್ಕೆ ತಜ್ಞರ ಸಲಹೆ

ಪ್ರಶ್ನೊತ್ತರ: ಕೃಷಿ ಆದಾಯಕ್ಕೆ ಎಷ್ಟರ ತನಕ ತೆರಿಗೆ ವಿನಾಯಿತಿ ಇದೆ?

ನನ್ನ ಸ್ನೇಹಿತನೊಬ್ಬನಿಗೆ ₹ 25 ಸಾವಿರ ಕೈಗಡವಾಗಿ ಕೊಟ್ಟು ಆತನಿಂದ ₹ 25 ಸಾವಿರಕ್ಕೆ ಚೆಕ್‌ ಪಡೆದಿದ್ದೇನೆ. ಆತ ಹಣ ಕೊಡುತ್ತಿಲ್ಲ. ಕಾನೂನು ಕ್ರಮ ಕೈಗೊಳ್ಳಲು ಸಲಹೆ ನೀಡಿ.
Last Updated 21 ಡಿಸೆಂಬರ್ 2021, 19:30 IST
ಪ್ರಶ್ನೊತ್ತರ: ಕೃಷಿ ಆದಾಯಕ್ಕೆ ಎಷ್ಟರ ತನಕ ತೆರಿಗೆ ವಿನಾಯಿತಿ ಇದೆ?

ಪ್ರಶ್ನೋತ್ತರ: ನಾನು ಕೃಷಿಕ. ನನಗೆ ಪ್ಯಾನ್‌ ಕಾರ್ಡ್‌ ಅವಶ್ಯಕತೆ ಇದೆಯೇ?

ಪಾಲಿಸಿ ಅವಧಿ 20 ವರ್ಷ ಆಗಿರುವುದರಿಂದ ಬೋನಸ್‌ ಸೇರಿಸಿ ₹ 10 ಲಕ್ಷ ಬರಬಹುದು. ಭದ್ರವಾದ, ಹೆಚ್ಚಿನ ವರಮಾನ ತರುವ ಎರಡು ಠೇವಣಿಗಳೆಂದರೆ ಅಂಚೆ ಕಚೇರಿಯ ಹಿರಿಯ ನಾಗರಿಕರ ಠೇವಣಿ ಮತ್ತು ಎಲ್‌ಐಸಿಯವರ ವಯೋವಂದನಾ ಯೋಜನೆ.
Last Updated 14 ಡಿಸೆಂಬರ್ 2021, 19:45 IST
ಪ್ರಶ್ನೋತ್ತರ: ನಾನು ಕೃಷಿಕ. ನನಗೆ ಪ್ಯಾನ್‌ ಕಾರ್ಡ್‌ ಅವಶ್ಯಕತೆ ಇದೆಯೇ?

ಪ್ರಶ್ನೊತ್ತರ: ನಿವೃತ್ತಿಯಿಂದ ಅಂದಾಜು ₹42 ಲಕ್ಷ ಬರಬಹುದು, ತೆರಿಗೆ ಬರುತ್ತದೆಯೇ?

ನಾನು ಸರ್ಕಾರಿ ನೌಕರ. ನನಗೆ ಪಿಂಚಣಿ ಇಲ್ಲ. ಪಿಂಚಣಿಗೆ ಬದಲಾಗಿ ನನ್ನಿಂದ ಶೇಕಡ 10 ಹಾಗೂ ಸರ್ಕಾರದಿಂದ ಶೇ 14 ಎನ್.ಪಿ.ಎಸ್‌. ಜಮಾ ಆಗುತ್ತದೆ. ಸೆಕ್ಷನ್‌ 80ಸಿಸಿಡಿ (1ಬಿ) ಆಧಾರದ ಮೇಲೆ ₹ 50 ಸಾವಿರ ವಿನಾಯಿತಿ ಪಡೆಯಬಹುದೇ ತಿಳಿಸಿ.
Last Updated 30 ನವೆಂಬರ್ 2021, 19:30 IST
ಪ್ರಶ್ನೊತ್ತರ: ನಿವೃತ್ತಿಯಿಂದ ಅಂದಾಜು ₹42 ಲಕ್ಷ ಬರಬಹುದು, ತೆರಿಗೆ ಬರುತ್ತದೆಯೇ?

ಪ್ರಶ್ನೋತ್ತರ | ಸ್ಥಿರ ಆಸ್ತಿ ಹೊಂದಲು ಹೇಗೆ ಉಯಿಲು ಮಾಡಬೇಕು?

ನಾನು ನಿವೃತ್ತ ನೌಕರ. ವಯಸ್ಸು 67 ವರ್ಷ. ನನಗೆ ಇಬ್ಬರು ಹೆಣ್ಣುಮಕ್ಕಳು. ನಾನು, ನನ್ನ ಹೆಂಡತಿ ಒಂದು ಮನೆಯಲ್ಲಿ ವಾಸವಾಗಿದ್ದೇವೆ. ನಮ್ಮ ಮನೆ ಮೇಲೆ ಎರಡು ಸಣ್ಣ ಮನೆಗಳು ಹಾಗೂ ಅದಕ್ಕೂ ಮೇಲೆ ಒಂದು ರೂಮ್ ಇದೆ. ನಮ್ಮ ನಂತರ ಇಬ್ಬರು ಹೆಣ್ಣುಮಕ್ಕಳಿಗೆ ಈ ಸ್ಥಿರ ಆಸ್ತಿ ಹೊಂದಲು ಹೇಗೆ ಉಯಿಲು ಮಾಡಬೇಕು ತಿಳಿಸಿ. ಮೇಲಿನ ಎರಡೂ ಮನೆಗಳನ್ನು ನಿಮ್ಮ ಅಂಕಣ ಓದಿ ಉಳಿತಾಯ ಮಾಡಿ ಕಟ್ಟಿಸಿದ್ದೇವೆ.
Last Updated 23 ನವೆಂಬರ್ 2021, 20:30 IST
ಪ್ರಶ್ನೋತ್ತರ | ಸ್ಥಿರ ಆಸ್ತಿ ಹೊಂದಲು ಹೇಗೆ ಉಯಿಲು ಮಾಡಬೇಕು?

ಪ್ರಶ್ನೋತ್ತರ: ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಚಿಕ್ಕಣ್ಣ, ಚಿಕ್ಕಮಗಳೂರು l ಪ್ರಶ್ನೆ: ಸಹಕಾರಿ ಬ್ಯಾಂಕ್‌ಗಳು ಹಾಗೂ ಸಹಕಾರಿ ಸಂಘಗಳಲ್ಲಿ ಅವಧಿ ಠೇವಣಿ ಇರಿಸಿದರೆ ಬಡ್ಡಿ ವರಮಾನದಲ್ಲಿ ತೆರಿಗೆ ಮುರಿಯುವುದಿಲ್ಲ ಎಂದು ನನ್ನ ಸ್ನೇಹಿತರು ಹೇಳುತ್ತಿದ್ದಾರೆ. ಅಲ್ಲಿ ಇರಿಸಿದ ಹಣಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳಂತೆ ಭದ್ರತೆ ಇದೆಯೇ? ಇದ್ದರೆ ಎಷ್ಟು ಮೊತ್ತದ ತನಕ?
Last Updated 16 ನವೆಂಬರ್ 2021, 18:05 IST
ಪ್ರಶ್ನೋತ್ತರ: ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ADVERTISEMENT
ADVERTISEMENT
ADVERTISEMENT
ADVERTISEMENT