ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಮಂಗಳನ ಅಂಗಳ: ಮಾಫಿಯಾಗೆ ಬೇಡ ಅವಕಾಶ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಸಾದ ರೋವರ್ ನೌಕೆಯು ಮಂಗಳ ಗ್ರಹದ ನೆಲದಲ್ಲಿ ಬಂಡೆಕಲ್ಲನ್ನು ಕೊರೆದು ಅದರ ಮಾದರಿಯನ್ನು ಸಂಗ್ರಹಿಸಿರುವುದು ಶ್ಲಾಘನೀಯ. ಅನ್ಯಗ್ರಹದ ಈ ಸುದ್ದಿ ಮುಂದುವರಿದ ವಿಜ್ಞಾನ- ತಾಂತ್ರಿಕತೆಗೆ ಸಾಕ್ಷಿ. ಇನ್ನು ಭವಿಷ್ಯದಲ್ಲಿ ನಮ್ಮ ಭೂಕಲ್ಲು ಮಾಫಿಯಾಗಳಿಗೆ ಅಲ್ಲಿ ಬಂಡೆ ಒಡೆಯಲು ಅನುಮತಿ ನೀಡದಿರಲಿ! ವಾಸ್ತುಶಾಸ್ತ್ರಜ್ಞರು ಭೂಮಿಯ ಯಾವುದೇ ಕಟ್ಟಡದ ಕೆಲಸಕ್ಕೆ ಮಂಗಳ ಗ್ರಹದ ಒಂದು ಚಿಕ್ಕ ಅಡಿಗಲ್ಲು ಶ್ರೇಷ್ಠ ಅನ್ನದಿದ್ದರೆ ಸಾಕು!

- ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.