ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೆಂಥ ವಿಪರ್ಯಾಸ?

Last Updated 14 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಪ್ರತಿಯೊಬ್ಬ ಭಾರತೀಯನೂ ಬ್ಯಾಂಕು ಖಾತೆ ಹೊಂದಿರಬೇಕೆನ್ನುವ ಉದ್ದೇಶದಿಂದ ಶೂನ್ಯ ಠೇವಣಿ ಖಾತೆ ತೆರೆಯುವುದಕ್ಕೆ ಒಂದೆಡೆ ಪ್ರೋತ್ಸಾಹ ನೀಡುತ್ತಾರೆ. ಮತ್ತೊಂದೆಡೆ ಖಾತೆಯಲ್ಲಿ ಇಷ್ಟೇ ಮೊತ್ತದ ಹಣ ಇರಬೇಕೆಂದು ಕಡ್ಡಾಯ ಮಾಡುತ್ತಾರೆ. ಇದು ಎಂಥ ವಿಪರ್ಯಾಸ?
-ಎಸ್ಸೆನ್ಕೆ, ಕಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT