ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಣ ನಿದ್ರೆ ಮೇಲಲ್ಲವೆ?

Last Updated 6 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಮನುಷ್ಯನಿಗೆ ಆಯಾಸವಾದಾಗ ಎಲ್ಲಿಯೂ, ಯಾವ ಸಮಯ–ಸಂದರ್ಭ­ದಲ್ಲೂ ನಿದ್ರೆ ಆತ­ನನ್ನು ಕಾಡುತ್ತದೆ. ಸಂಸತ್‌ ­ಮತ್ತು ವಿಧಾನ­ಮಂಡಲ ಅಧಿವೇಶನದಲ್ಲಿ ಮಂತ್ರಿಗಳು ಹಾಗೂ ಇತರರು ಕ್ಷಣನಿದ್ರೆ ಹೋದಾಗ ಅದೇಕೆ ಅಷ್ಟೊಂದು ಕೂಗಾಟ? ಮರುಕ್ಷಣವೇ ಅವರು ಎಚ್ಚೆತ್ತುಕೊಳ್ಳುವರಷ್ಟೆ!

ಸಭೆಗಳಲ್ಲಿ ಅಸಹ್ಯ ಆಕಳಿಕೆ, ನೆಗಡಿ ಸಿಡಿಯು­ವಷ್ಟು ಸೀನುವುದು, ಮೂಗಿನ ಹೊಳ್ಳೆಯಿಂದ ಕಿರುಟು ಕೀಳುವುದು, ನಿರ್ಲಕ್ಷ್ಯದಿಂದಿರುವುದು ಇಂತಹ ದುರಭ್ಯಾಸಗಳಿಗಿಂತ ಕ್ಷಣನಿದ್ರೆ ಮೇಲಲ್ಲ­ವೇನು? ಫ್ರಾನ್‌್ಸ ದೇಶದ ನಪೋಲಿಯನ್‌ ಬೋನ­ಪಾರ್ಟ್‌ (1769–1821) ಯುದ್ಧ ಮಾಡುವ ಸಮಯದಲ್ಲಿಯೇ ಕುದುರೆಯ ಮೇಲೆ ನಿದ್ರಿಸುತ್ತಿದ್ದರಂತೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT