ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿ.ಕೆ.ಪೂವಯ್ಯ

ಸಂಪರ್ಕ:
ADVERTISEMENT

ವಿವೇಕದ ಮತ ಚಲಾವಣೆ

ಐದು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಚುನಾವಣೆ ಫಲಿತಾಂಶಗಳು ನಿರಾಶಾದಾಯಕವೂ ಅಲ್ಲ, ಉಲ್ಲಾಸದಾಯಕವೂ ಅಲ್ಲ.
Last Updated 16 ಜನವರಿ 2019, 20:00 IST
fallback

ಆಚರಿಸಿ– ಸುಧಾರಿಸಿ

ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಪಿಒಪಿ, ಸಿಮೆಂಟ್‌, ರಾಸಾಯನಿಕ ಬಣ್ಣ ಮುಂತಾದವನ್ನು ಬಳಸಿ ತಯಾರಿಸಿದ ಗಣೇಶನ ಮೂರ್ತಿಗಳನ್ನು ಪೂಜಿಸುವ ಬದಲು ಈ ಬಾರಿ ಮಣ್ಣಿನಿಂದ ಚಿಕ್ಕದಾದ ಮೂರ್ತಿಯನ್ನು ತಯಾರಿಸಿ ಅದನ್ನು ಕುಂಕುಮ, ಹೂವುಗಳಿಂದ ಅಲಂಕರಿಸಿ ಪೂಜಿಸುತ್ತಾ ಹಬ್ಬವನ್ನು ಸಂಭ್ರಮಿಸಬಹುದಲ್ಲವೇ?
Last Updated 7 ಸೆಪ್ಟೆಂಬರ್ 2018, 19:30 IST
fallback

ಕ್ಷಣ ನಿದ್ರೆ ಮೇಲಲ್ಲವೆ?

ಮನುಷ್ಯನಿಗೆ ಆಯಾಸವಾದಾಗ ಎಲ್ಲಿಯೂ, ಯಾವ ಸಮಯ–ಸಂದರ್ಭ­ದಲ್ಲೂ ನಿದ್ರೆ ಆತ­ನನ್ನು ಕಾಡುತ್ತದೆ. ಸಂಸತ್‌ ­ಮತ್ತು ವಿಧಾನ­ಮಂಡಲ ಅಧಿವೇಶನದಲ್ಲಿ ಮಂತ್ರಿಗಳು ಹಾಗೂ ಇತರರು ಕ್ಷಣನಿದ್ರೆ ಹೋದಾಗ ಅದೇಕೆ ಅಷ್ಟೊಂದು ಕೂಗಾಟ? ಮರುಕ್ಷಣವೇ ಅವರು ಎಚ್ಚೆತ್ತುಕೊಳ್ಳುವರಷ್ಟೆ!
Last Updated 6 ಆಗಸ್ಟ್ 2014, 19:30 IST
fallback

ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ?

ರಸ್ತೆಗಳಲ್ಲಿ ಹೊಂಡ ಮುಚ್ಚುವದು, ರಿಪೇರಿ ಮತ್ತು ಇನ್ನಿತರ ಕೆಲಸಗಳನ್ನು ಕೈಗೊಳ್ಳಲು ಪತ್ರಿಕೆ/ಮಾಧ್ಯಮಗಳು ಅಧಿಕಾರಿಗಳನ್ನು ಎಚ್ಚರಿಸಬೇಕೇನು?
Last Updated 2 ಸೆಪ್ಟೆಂಬರ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT