ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಂಬರು ತಾರತಮ್ಯ

Last Updated 18 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಯಲಹಂಕ ಉಪನಗರದ `ಬಿ' ಸೆಕ್ಟರ್‌ನಲ್ಲಿ ಕೆಲವು ರಸ್ತೆಗಳು ಚೆನ್ನಾಗಿದ್ದರೂ ಮತ್ತೆ ಡಾಂಬರು ಹಾಕಿದ್ದಾರೆ. ಆದರೆ ಇದಕ್ಕೆ ಹೊಂದಿಕೊಂಡಿರುವ ಅಂದರೆ ಈ ಉಪನಗರಕ್ಕೆ ಸೇರಿದ ಸೋಮೇಶ್ವರ ನಗರದಲ್ಲಿ ಅನೇಕ ರಸ್ತೆಗಳು ಬಹಳ ಹಾಳಾಗಿವೆ. ಅವುಗಳಿಗೆ ತುರ್ತಾಗಿ ಡಾಂಬರಿನ ಅವಶ್ಯಕತೆಯಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕಾಗಿ ಪ್ರಾರ್ಥನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT