ಸಿರಿವಂತರಿಗೆಲ್ಲ ದೊಡ್ಡದೊಡ್ಡ ನಾಯಿಗಳನ್ನು ಸಾಕುವುದೇ ಪ್ರೆಸ್ಟೀಜು
ನಾಯಿಗಳಿಂದ ಮಾಡಿಸುವರು ಇವರು ರಸ್ತೆ ತುಂಬ ಗಲೀಜು
ಗೊತ್ತಿಲ್ಲ ಯಾಕೆ ಇವರಿಗೆಲ್ಲ ನಾಯಿಗಳಿಗೂ ಟಾಯ್ಲೆಟ್ ಕಟ್ಟಿಸಬೇಕು ಎಂಬ ರೀತಿ ರಿವಾಜು
ಶ್ರೀಮಂತರು ದೊಡ್ಡದೊಡ್ಡ ನಾಯಿಗಳನ್ನು ಸಾಕಿರುತ್ತಾರೆ. ಬೆಳಿಗ್ಗೆ ಹೊತ್ತು ನಾಯಿಗಳನ್ನು ವಾಕಿಂಗ್ ಕರೆದುಕೊಂಡು ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಶೌಚಮಾಡಿಸುತ್ತಾರೆ. ಇದರಿಂದ ಪ್ರತಿದಿನ ರಸ್ತೆಯಲ್ಲಿ ಓಡಾಡುವ ಜನರಿಗೆ ಅಸಹ್ಯವಾಗುತ್ತಿದೆ. ಇದಕ್ಕೆ ಪರಿಹಾರವೇನು?