ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿ.ಡಿ. ಓ) ಹುದ್ದೆ ನೇಮಕಾತಿಗಾಗಿ ರಾಜ್ಯ ಲೋಕಸೇವಾ ಆಯೋಗವು ಈಗಾಗಲೇ ಅಧಿಸೂಚನೆ ಹೊರಡಿಸಿದ್ದು ನೇಮಕಾತಿಯಲ್ಲಿ ಕಳೆದ ಬಾರಿ ಇದ್ದಂತೆ ಈ ಬಾರಿಯೂ ಸಹ ಜಿಲ್ಲಾವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಇದರಿಂದ ಅಭ್ಯರ್ಥಿಗಳಲ್ಲಿ ಯಾವ ಜಿಲ್ಲೆ ಆಯ್ದುಕೊಳ್ಳಬೇಕೆಂದು ಗೊಂದಲ ಉಂಟಾಗುತ್ತದೆ. ಅಲ್ಲದೇ ಕೆಲವು ಜಿಲ್ಲೆಗಳಲ್ಲಿ ಹೆಚ್ಚು, ಕೆಲವು ಜಿಲ್ಲೆಗಳಲ್ಲಿ ಕಡಿಮೆ ಮಂದಿ ಪರೀಕ್ಷಾರ್ಥಿಗಳು ಅರ್ಜಿ ಸಲ್ಲಿಸುವುದರಿಂದ ಅಂತಿಮ ನೇಮಕಾತಿ ಆದೇಶ ಹೊರಬಿದ್ದಾಗ, ನೇಮಕಾತಿ ಪರೀಕ್ಷೆಯ ಅಗ್ರಿಗೇಟ್ನಲ್ಲಿ ಸಮಾನ ಅಂಕಗಳನ್ನು ಪಡೆದಿದ್ದರೂ ಸಹ ಜಿಲ್ಲೆವಾರು ನೇಮಕದಿಂದಾಗಿ ಉದ್ಯೋಗ ದೊರೆಯುವುದಿಲ್ಲ.

ಆದ್ದರಿಂದ ಎಸ್.ಡಿ.ಎ. ಮತ್ತು ಎಫ್.ಡಿ.ಎ. ಮಾದರಿಯಲ್ಲಿ ರಾಜ್ಯವಾರು ನೇಮಕಾತಿ ಮಾಡಿದ್ದಲ್ಲಿ ತುಂಬಾ ಅನುಕೂಲವಾಗುವುದು. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸುವುದು ಅವಶ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.