ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಲಿತ ವಚನ!

ಅಕ್ಷರ ಗಾತ್ರ

‘ರಾಜಕಾರಣಿ’ಯೆಂಬೆನೆ ‘ರಾಜಧರ್ಮ’ವಿಲ್ಲವಯ್ಯಾ,
‘ನೇತಾರ’ನೆಂಬೆನೆ ‘ನೈತಿಕತೆ’ಯಿಲ್ಲವಯ್ಯಾ,
‘ಜನಸೇವಕ’ನೆಂಬೆನೆ ‘ಸೇವೆ’ಯಿಲ್ಲವಯ್ಯಾ,
ಇಂತಿ ತ್ರಿವಿಧದ ಗುಣವುಳ್ಳನ್ನಕ್ಕರ
ಭ್ರಷ್ಟಾಚಾರ, ಅಪರಾಧ, ಅರಾಜಕತೆಯೇ
ಪ್ರಜಾತಂತ್ರದ ಹೆಗಲೇರಿ ಕುಣಿಯುತ್ತಲಿರುವುದ ಕಂಡೆ,
ಸೋಸಿನೋಡಲು ಗೋಸುಂಬೆತನವೊಂದೇ
ಕಾಣಬರುವುದು ನೋಡಾ ಅಂತಃಸಾಕ್ಷಿ ದೇವಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT