ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕುವ ಕಲೆ

Last Updated 29 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ಗಾಳಿ ಬಂದಾಗ ತೂರಿಕೋ
ಕೆಲಸ ಆಗಬೇಕೇ?
ಕತ್ತೆಗಳ ಕಾಲು ಹಿಡಿ
ಹೊಳೆ ದಾಟಿದ ಮೇಲೆ
ಅಂಬಿಗ ಹಂಗೇನು?
ಮೇಲಕ್ಕೇರಿದ ಮೇಲೆ
ಏಣಿಯನ್ನೇ ಕಾಲಿಂದ ಒದಿ
ಬಿಸಿಲು ಬಂದಕಡೆ ಕೊಡೆ ಹಿಡಿ
ಬೆನ್ನ ಹಿಂದೆ ಸದಾ ಚೂರಿ ಇರಲಿ
ಸಮಯ ನೋಡಿ ಕಾಲು ಎಳೆ
ಮುಂದೆ ಹೊಗಳು-ಹಿಂದೆ ತೆಗಳು
ಇದೇ ಬದುಕುವ ಕಲೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT