ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರದ ಪಿಡುಗಿನ ಪುನರಾವರ್ತನೆ

Last Updated 20 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಸೇನೆ ಮತ್ತು ಭದ್ರತೆ ವಿಚಾರದಲ್ಲಿ ಭ್ರಷ್ಟಾ ಚಾರದ ಪ್ರಕರಣಗಳು ಪುನರಾವರ್ತನೆಯಾಗು ತ್ತಿರುವುದು ಆತಂಕಕಾರಿ ವಿಷಯವಾಗಿದೆ. ಇಂತಹ ಬೆಳವಣಿಗೆಗಳು  ಕಳವಳಕಾರಿಯಾಗಿದೆ. ಬೊಫೋರ್ಸ್ ಹಗರಣ ನಂತರದ ದೊಡ್ಡ ರಕ್ಷಣಾ ಹಗರಣ ಇದಾಗಿದೆ.

ಹೆಲಿಕಾಪ್ಟರ್ ಖರೀದಿಯ ಈ ಹಗರಣದಲ್ಲಿ ಭಾಗಿಯಾಗಿರುವ ಕಾಣದ ಕೈಗಳಿಗೆ ನಮ್ಮ ದೇಶದ ಕಾನೂನಿನ ಬಗ್ಗೆ ಭಯ ಇಲ್ಲದಿರು ವುದನ್ನು ಇದು ಸೂಚಿಸುತ್ತದೆ.

ಭ್ರಷ್ಟ ರಾಜಕಾರಣಿಗಳ ಭ್ರಷ್ಟ ಕೈಗಳು ಇನ್ನೂ ಏನೇನು ಮಾಡುತ್ತಿವೆಯೋ! ಇಂಥ ಇನ್ನೆಷ್ಟು ಹಗರಣಗಳು ಬೆಳಕಿಗೆ ಬರಬೇಕಾಗಿವೆಯೋ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT