ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಅರ್ಥ ಧ್ವನಿಸುವ ಚಿತ್ರ ಅದು...

Last Updated 13 ಆಗಸ್ಟ್ 2013, 20:00 IST
ಅಕ್ಷರ ಗಾತ್ರ

ಭುವನೇಶ್ವರದ ರಸ್ತೆಯಲ್ಲಿ ಬರಿಗಾಲಿನಲ್ಲಿ ನಡೆದು ಹೋಗುತ್ತಿದ್ದ ಅರೆಬೆತ್ತಲೆ ವ್ಯಕ್ತಿ (ಪ್ರ.ವಾ ಚಿತ್ರ, ಆ. 11), ಎಡಗೈಯಲ್ಲಿ ಹಿಡಿದ ಚೀಲದಲ್ಲಿ ಇಣುಕಿ ನೋಡುತ್ತಿರುವ ಪುಟ್ಟ ಮಗುವಿನ ಚಿತ್ರ ಒಮ್ಮೆ ಖುಷಿ ನೀಡಿತಾದರೂ, ಆ ವ್ಯಕ್ತಿಯ ಪರಿಸ್ಥಿತಿ ನೆನೆದು ವಿಷಾದವೆನಿಸಿತು.

ಎಡಗೈನಲ್ಲಿರುವ ಚೀಲದ ಮೇಲಿರುವ ಚಿತ್ರದಲ್ಲಿ ಉದಯಿಸುತ್ತಿರುವ ಸೂರ್ಯ, ಮಗು ಚೀಲದಲ್ಲಿ ಕುಳಿತು ಕುತೂಹಲದಿಂದ ಹಿಂದೆ ನೋಡುತ್ತಿರುವುದು, ವ್ಯಕ್ತಿ ದಾಪುಗಾಲಿಡುತ್ತಿರುವುದು- ಎಲ್ಲವೂ ಹತ್ತು ಹಲವು ಅರ್ಥಗಳನ್ನು ಧ್ವನಿಸುವಂತಿವೆ.
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT