ಓದುಗರ ಸಾಗರದಲ್ಲಿ ರವೀಂದ್ರ ಪುಸ್ತಕಾಲಯ
Kannada Library: ಮಲೆನಾಡಿನ ಸಾಗರದಲ್ಲಿರುವ ರವೀಂದ್ರ ಪುಸ್ತಕಾಲಯವು 60 ವರ್ಷಗಳ ಸಂಭ್ರಮವನ್ನು ಆಚರಿಸುತ್ತಿದೆ. 18,000ಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿರುವ ಈ ಗ್ರಂಥಾಲಯವು ಓದುಗರಿಗೆ ವರ್ಷಪೂರ್ತಿ ತೆರೆದಿರುತ್ತದೆ...Last Updated 16 ಆಗಸ್ಟ್ 2025, 23:34 IST