ಕಾಡಿನಲ್ಲಿ ಜನರ ಓಡಾಟ ಹೆಚ್ಚಿದೆ, ಹಾಗಾಗಿ ಪ್ರಾಣಿಗಳು ಹೊರಬರುತ್ತಿವೆ:ಸಿದ್ದರಾಮಯ್ಯ
Man Animal Conflict: ಅರಣ್ಯದಲ್ಲಿ ಜನರ ಓಡಾಟ, ರೆಸಾರ್ಟ್‌ಗಳು ಮತ್ತು ಸಫಾರಿ ಹೆಚ್ಚಳದಿಂದ ಕಾಡುಪ್ರಾಣಿಗಳು ಹೊರಗೆ ಬರುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿದರು.Last Updated 3 ನವೆಂಬರ್ 2025, 16:07 IST