ಸುಂಟಿಕೊಪ್ಪ| 3ನೇ ವರ್ಷದ ಓಣಂ ಸಂಭ್ರಮ: ಭಾಷೆ, ಸಂಸ್ಕೃತಿ ಉಳಿಸಿ; ಅಪ್ಪಚ್ಚು ರಂಜನ್
Kodagu Onam: ಸುಂಟಿಕೊಪ್ಪದಲ್ಲಿ ಕಾನುಬೈಲ್ ಹಿಂದೂ ಮಲಯಾಳಿ ಸಮಾಜದ 3ನೇ ವರ್ಷದ ಓಣಂ ಸಂಭ್ರಮವನ್ನು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ಭಾಷೆ, ಸಂಸ್ಕೃತಿ ಉಳಿಸಲು ಇಂತಹ ಆಚರಣೆಗಳು ಮುಖ್ಯವೆಂದರು.Last Updated 13 ಅಕ್ಟೋಬರ್ 2025, 3:09 IST