6
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಸಿ.ಎಂ ವಿರುದ್ಧ ಟೀಕೆ: ಕಾನ್‌ಸ್ಟೆಬಲ್‌ ಅಮಾನತು

Published:
Updated:

ಹುಬ್ಬಳ್ಳಿ: ‘ಕುಮಾರಸ್ವಾಮಿಯವರೇ ರಾಜೀನಾಮೆ ಯಾವಾಗ’ ಎಂಬ ಪೋಸ್ಟ್‌ ಅನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದ ಆರೋಪದ ಮೇಲೆ ಹುಬ್ಬಳ್ಳಿ ಶಹರ ಠಾಣೆ ಕಾನ್‌ಸ್ಟೆಬಲ್‌ ಅರುಣ ಡೊಳ್ಳಿನ ಅವರನ್ನು ಹುಬ್ಬಳ್ಳಿ– ಧಾರವಾಡ ಪೊಲೀಸ್‌ ಕಮಿಷನರ್ ಎಂ.ಎನ್‌. ನಾಗರಾಜ್‌ ಅಮಾನತು ಮಾಡಿದ್ದಾರೆ.

‘18 ದಿನಗಳಾದರೂ ರೈತರ ಸಾಲ ಮನ್ನಾ ಮಾಡಿಲ್ಲ. ರಾಜೀನಾಮೆ ಯಾವಾಗ’ ಎಂದು ಬಂದಿದ್ದ ಪೋಸ್ಟ್ ಅನ್ನು ಅರುಣ, ಷೇರ್‌ ಮಾಡಿದ್ದರು. ‘ಬಿಜೆಪಿ ಸಂಸ್ಕೃತಿ, ಕಾಂಗ್ರೆಸ್‌ ವಿಕೃತಿ’ ಬಿಜೆಪಿ ಪರ ಹೇಳಿಕೆಯುಳ್ಳ ಪೋಸ್ಟ್‌ಗಳನ್ನು ಷೇರ್ ಮಾಡಿದ್ದ ಕಾರಣಕ್ಕೆ ಅಮಾನತು ಮಾಡಿ, ತನಿಖೆಗೆ ಆದೇಶಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 1

    Frustrated
  • 0

    Angry

Comments:

0 comments

Write the first review for this !