ದಸ್ತಾವೇಜು ನೋಂದಣಿ,ಮುದ್ರಾಂಕ ಶುಲ್ಕ ಏರಿಕೆ:ಸರ್ಕಾರ ವಿರುದ್ಧ ಸುನಿಲ್ ಕುಮಾರ್ ಗರಂ
Karnataka Politics: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಚಂಬಲ್ ಕಣಿವೆಯ ದರೋಡೆಕೋರರನ್ನು ಮೀರಿಸುವ ರೀತಿಯಲ್ಲಿ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ. Last Updated 30 ಆಗಸ್ಟ್ 2025, 7:27 IST