ಬುಧವಾರ, 10 ಡಿಸೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: 09 ಡಿಸೆಂಬರ್ 2025, ಮಂಗಳವಾರ

ಚಿನಕುರುಳಿ: 09 ಡಿಸೆಂಬರ್ 2025, ಮಂಗಳವಾರ
Last Updated 8 ಡಿಸೆಂಬರ್ 2025, 21:40 IST
ಚಿನಕುರುಳಿ: 09 ಡಿಸೆಂಬರ್ 2025, ಮಂಗಳವಾರ

ಚಿನಕುರುಳಿ‌ | 10 ಡಿಸೆಂಬರ್ 2025, ಬುಧವಾರ

ಚಿನಕುರುಳಿ‌ | 10 ಡಿಸೆಂಬರ್ 2025, ಬುಧವಾರ
Last Updated 9 ಡಿಸೆಂಬರ್ 2025, 21:28 IST
ಚಿನಕುರುಳಿ‌ | 10 ಡಿಸೆಂಬರ್ 2025, ಬುಧವಾರ

ಮಹಿಳೆಗೆ ಅಪರೂಪದ ಕಾಯಿಲೆ: ಸ್ಪರ್ಶ್‌ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಚಿಕಿತ್ಸೆ

Rare Lung Disease: ನಿಮೋನಿಯಾ ಲಕ್ಷಣಗಳೊಂದಿಗೆ ಬಂದ ಮಹಿಳೆಯಲ್ಲಿ ಪಲ್ಮನರಿ ಅಲ್ವಿಯೋಲಾರ್ ಪ್ರೊಟಿನೋಸಿಸ್ ಪತ್ತೆ ಮಾಡಿ, ಶ್ವಾಸಕೋಶ ತೊಳೆಯಲು 17 ಲೀಟರ್ ಉಪ್ಪಿನ ದ್ರಾವಣ ಬಳಸಿ ಸ್ಪರ್ಶ್ ಆಸ್ಪತ್ರೆ ವೈದ್ಯರು ಯಶಸ್ವಿ ಚಿಕಿತ್ಸೆ ನೀಡಿದರು
Last Updated 9 ಡಿಸೆಂಬರ್ 2025, 14:12 IST
ಮಹಿಳೆಗೆ ಅಪರೂಪದ ಕಾಯಿಲೆ: ಸ್ಪರ್ಶ್‌ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಚಿಕಿತ್ಸೆ

IND vs SA T20 | ಹಾರ್ದಿಕ್ ಆಲ್‌ರೌಂಡ್ ಆಟಕ್ಕೆ ಜಯದ ಮೆರುಗು

ಟಿ20 ಕ್ರಿಕೆಟ್‌: ಭಾರತಕ್ಕೆ ದಕ್ಷಿಣ ಆಫ್ರಿಕಾ ಎದುರು 1–0 ಮುನ್ನಡೆ l 100 ವಿಕೆಟ್ ಪೂರೈಸಿದ ಬೂಮ್ರಾ
Last Updated 9 ಡಿಸೆಂಬರ್ 2025, 19:02 IST
IND vs SA T20 | ಹಾರ್ದಿಕ್ ಆಲ್‌ರೌಂಡ್ ಆಟಕ್ಕೆ ಜಯದ ಮೆರುಗು

ಚುರುಮುರಿ: ಶುನಕ ಸಭೆ

ಆಫೀಸಿನ ಮುಂದಿದ್ದ ನಾಯಿಗಳ ದೊಡ್ಡ ಗುಂಪು ತೋರಿಸಿದ ಯಂಟಪ್ಪಣ್ಣ, ‘ಇವು ಹೋದ ಜಲ್ಮದೇಲಿ ನಮ್ಮ ಇಲಾಖೇಲೇ ಆಫೀಸರಾಗಿದ್ದವು ಕನೋ. ಅದಿಕ್ಕೆ ದಿನಾ ಆಫೀಸಿಗೆ ಬಂದು ಹೋತವೆ. ಮುಂದ್ಲ ಜಲ್ಮದೇಲಿ ನಾವೂ ಹಿಂಗೇ ಬಂದಿರತೀವೇನೊ’ ಅಂದ.
Last Updated 8 ಡಿಸೆಂಬರ್ 2025, 23:30 IST
ಚುರುಮುರಿ: ಶುನಕ ಸಭೆ

ಡಿಕೆಶಿ ಮುಖ್ಯಮಂತ್ರಿ: ವಿಧಾನಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಪೋಸ್ಟ್‌

Political Debate: ಬೆಳಗಾವಿ (ಸುವರ್ಣಸೌಧ): ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಯ ಮಧ್ಯೆ, ವಿಧಾನಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಡಿ.ಕೆ. ಶಿವಕುಮಾರ್‌ ಅವರನ್ನು ‘ಮುಖ್ಯಮಂತ್ರಿ’ ಎಂದು ಸಂಬೋಧಿಸಿ ಪೋಸ್ಟ್‌ ಮಾಡಿದರು, ಇದಕ್ಕೆ ಕಾಂಗ್ರೆಸ್‌ನಲ್ಲಿ ಚರ್ಚೆ ಉಂಟಾಗಿತ್ತು.
Last Updated 9 ಡಿಸೆಂಬರ್ 2025, 15:35 IST
ಡಿಕೆಶಿ ಮುಖ್ಯಮಂತ್ರಿ: ವಿಧಾನಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಪೋಸ್ಟ್‌

ಋತುಚಕ್ರದ ರಜೆ: ಗಂಟೆಗಳ ಅಂತರದಲ್ಲೇ ತನ್ನದೇ ತಡೆಯಾಜ್ಞೆ ಹಿಂಪಡೆದ ನ್ಯಾಯಮೂರ್ತಿ..!

Menstrual Leave Policy: ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ತಿಂಗಳಲ್ಲಿ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ನೀಡಿದ್ದ ತನ್ನದೇ ತಡೆಯಾಜ್ಞೆಯನ್ನು ಏಕಸದಸ್ಯ ನ್ಯಾಯಪೀಠವೊಂದು ಕೆಲವೇ ಗಂಟೆಗಳ ಅಂತರದಲ್ಲಿ ತೆರವುಗೊಳಿಸಿದೆ
Last Updated 9 ಡಿಸೆಂಬರ್ 2025, 12:48 IST
ಋತುಚಕ್ರದ ರಜೆ: ಗಂಟೆಗಳ ಅಂತರದಲ್ಲೇ ತನ್ನದೇ ತಡೆಯಾಜ್ಞೆ ಹಿಂಪಡೆದ ನ್ಯಾಯಮೂರ್ತಿ..!
ADVERTISEMENT

ಇಲ್ಲಿಗೆ ಅಕ್ಕಿ ತಂದು ಸುರಿಯಬೇಡಿ: ಭಾರತಕ್ಕೆ ಹೊಸ ಸುಂಕದ ಎಚ್ಚರಿಕೆ ನೀಡಿದ ಟ್ರಂಪ್

Donald Trump New Tariff Warning: ಅಮೆರಿಕದ ಮಾರುಕಟ್ಟೆಗೆ ಅಕ್ಕಿ ತಂದು ಸುರಿಯುವುದನ್ನು ಭಾರತ ನಿಲ್ಲಿಸದಿದ್ದರೆ ಹೊಸದಾಗಿ ಸುಂಕದ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.
Last Updated 9 ಡಿಸೆಂಬರ್ 2025, 5:05 IST
ಇಲ್ಲಿಗೆ ಅಕ್ಕಿ ತಂದು ಸುರಿಯಬೇಡಿ: ಭಾರತಕ್ಕೆ ಹೊಸ ಸುಂಕದ ಎಚ್ಚರಿಕೆ ನೀಡಿದ ಟ್ರಂಪ್

ಅನಧಿಕೃತ ಬಡಾವಣೆಗಳ ನಿವೇಶನಕ್ಕೆ ಎ–ಖಾತಾ: ಸಂಪುಟ ಸಭೆಯಲ್ಲಿ ನಿರ್ಧಾರ

ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದ, ಅನಧಿಕೃತ ಬಡಾವಣೆಗಳ ಸ್ವತ್ತುಗಳಿಗೆ ಎ–ಖಾತಾ ನೀಡುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
Last Updated 9 ಡಿಸೆಂಬರ್ 2025, 12:55 IST
ಅನಧಿಕೃತ ಬಡಾವಣೆಗಳ ನಿವೇಶನಕ್ಕೆ ಎ–ಖಾತಾ: ಸಂಪುಟ ಸಭೆಯಲ್ಲಿ ನಿರ್ಧಾರ

ಗಂಗಾವತಿ: ಪ್ರೀ ವೆಡ್ಡಿಂಗ್ ಶೂಟ್‌ ದುರಂತ– ಸಂಭ್ರಮದ ಆ ಮನೆಯಲ್ಲಿ ಈಗ ಸೂತಕದ ಛಾಯೆ!

Pre Wedding Tragedy: ಪ್ರಿ ವೆಡ್ಡಿಂಗ್ ಶೂಟ್ ಮುಗಿಸಿ ವಾಪಸ್ ತೆರಳುವಾಗ ನಡೆದ ರಸ್ತೆ ಅಪಘಾತದಲ್ಲಿ ಕರಿಯಪ್ಪ ಮಡಿವಾಳ ಮತ್ತು ಕವಿತಾ ಮೃತಪಟ್ಟಿದ್ದು, ಮದುವೆ ತಯಾರಿಯಲ್ಲಿದ್ದ ಕುಟುಂಬಗಳು ಶೋಕದಲ್ಲಿ ಮುಳುಗಿವೆ.
Last Updated 8 ಡಿಸೆಂಬರ್ 2025, 15:55 IST
ಗಂಗಾವತಿ: ಪ್ರೀ ವೆಡ್ಡಿಂಗ್ ಶೂಟ್‌ ದುರಂತ– ಸಂಭ್ರಮದ ಆ ಮನೆಯಲ್ಲಿ ಈಗ ಸೂತಕದ ಛಾಯೆ!
ADVERTISEMENT
ADVERTISEMENT
ADVERTISEMENT