ಆರ್ಟಿಪಿಎಸ್ನಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸಲು ಬಿಡೇವು; ನಾಗರಿಕ ವೇದಿಕೆ
RTPS ‘ರಾಯಚೂರಿಗೆ ಏಮ್ಸ್ ಕೇಳಿದರೆ ಕೇಂದ್ರ ಸರ್ಕಾರವು ಶಕ್ತಿನಗರದ ಶಾಖೋತ್ಪನ್ನ ಕೇಂದ್ರದಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾಗುತ್ತಿದೆ. ಜಿಲ್ಲೆಯ ಜನ ವೈದ್ಯಕೀಯ ಸೌಲಭ್ಯ ಕೇಳಿದರೆ ವಿಷ ಕೊಡಲು ಹೊರಟಿದೆ’ ಎಂದು ನಾಗರಿಕ ವೇದಿಕೆ ಮುಖಂಡ ಬಸವರಾಜ ಕಳಸ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರುLast Updated 24 ಜನವರಿ 2026, 11:40 IST