ಅಲೆಮಾರಿಗಳು ಕತ್ತಲಿನಲ್ಲಿದ್ದಾರೆ: ಎಂ.ವೆಂಕಟಸ್ವಾಮಿ

7

ಅಲೆಮಾರಿಗಳು ಕತ್ತಲಿನಲ್ಲಿದ್ದಾರೆ: ಎಂ.ವೆಂಕಟಸ್ವಾಮಿ

Published:
Updated:

ಬೆಂಗಳೂರು: ‘ಪ್ರಪಂಚ ಪ್ರಗತಿಯ ಹಾದಿಯಲ್ಲಿದೆ. ಅಲೆಮಾರಿಗಳು ಮಾತ್ರ ಇನ್ನೂ ಕತ್ತಲಿನಲ್ಲೇ ಇದ್ದಾರೆ’ ಎಂದು ಸಮತಾ ಸೈನಿಕ ದಳದ ಎಂ.ವೆಂಕಟಸ್ವಾಮಿ ಹೇಳಿದರು.

ಅಲೆಮಾರಿ ಬುಡಕಟ್ಟು ಮಹಾಸಭಾ ವತಿಯಿಂದ ಸಮುದಾಯಗಳ ಮುಖಂಡರಿಗೆ ಆಯೋಜಿಸಿದ್ದ ನಾಯಕತ್ವ ತರಬೇತಿ ಹಾಗೂ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ತುಳಿತಕ್ಕೆ ಒಳಗಾದ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮುಂದಿನ ದಿನಗಳಲ್ಲಿ ಗೌರವಯುತವಾಗಿ ಬದುಕುವಂತೆ ಆಗಬೇಕು’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !