ನೋಂದಣಿ ಸ್ಥಗಿತ

7
ಕಸ್ತೂರಿ ನಗರ ಆರ್‌ಟಿಒ

ನೋಂದಣಿ ಸ್ಥಗಿತ

Published:
Updated:

ಬೆಂಗಳೂರು: ಕಸ್ತೂರಿನಗರದ ಉಪ ಸಾರಿಗೆ ಆಯುಕ್ತರ ಕಚೇರಿಯಲ್ಲಿ ವೆಬ್‌ ಆಧರಿತ ವಾಹನ್‌ –4 ತಂತ್ರಾಂಶವನ್ನು ಅಳವಡಿಸುವ ಸಲುವಾಗಿ
ಜ. 30ರಿಂದ ಫೆ. 7ರವರೆಗೆ ವಾಹನ ನೋಂದಣಿ ಸಂಬಂಧಿಸಿದ ಕೆಲಸಗಳನ್ನು ಸ್ಥಗಿತಗೊಳಿಸಲಾಗುವುದು. 

ಸಾರ್ವಜನಿಕರು ಹೊಸ ವಾಹನ ನೋಂದಣಿ, ವರ್ಗಾವಣೆ, ವಿಳಾಸ ಬದಲಾವಣೆ, ಕರಾರು ನಮೂದು, ರದ್ದತಿ, ಅರ್ಹತಾ ಪ್ರಮಾಣ ಪತ್ರ ಸೇರಿದಂತೆ ಯಾವುದೇ ಕೆಲಸಗಳನ್ನು ಜ. 28ರ ಒಳಗೆ ಮುಗಿಸಿಕೊಳ್ಳಬೇಕು. ತದನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವು
ದಿಲ್ಲ. ಜ. 30ರ ಹಿಂದಿನ ಯಾವುದೇ ಅರ್ಜಿಗಳನ್ನು ಹೊಸ ತಂತ್ರಾಂಶವು ಮಾನ್ಯ ಮಾಡುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !