ಪ್ರಪಂಚದ ಅಂದಚೆಂದ ಸವಿಯೋದು ಮನಸ್ಸನ್ನು ಖುಷಿಯಾಗಿರಿಸೋದು ಕಣ್ಣು. ಆದರೆ ಕಣ್ಣಿಗೆ ಸಂಬಂಧಿಸಿದ ಅವೆಷ್ಟೋ ವಿಷಯಗಳು ನಮಗೆ ಗೊತ್ತೇ ಇರುವುದಿಲ್ಲ. ಮನಸ್ಸಿನ ಮಾತನ್ನು ಕೇಳಿ ಕಣ್ಣುಗಳು ಹೇಗೆಲ್ಲಾ ಸ್ಪಂದಿಸುತ್ತವೆ ಗೊತ್ತಾ. ಇಲ್ಲಿದೆ ಕಣ್ಣಿನ ಕೆಲ ವಿಶೇಷ ಸಂಗತಿ.

* ನಮಗಿಷ್ಟವಾದವರನ್ನು ನೋಡುವಾಗ ಕಣ್ಣಿನ ಪಾಪೆ (pupi* s) ಎರಡು ಪಟ್ಟು ಹಿಗ್ಗುತ್ತೆ.

* ಕಣ್ಣಿನ ಅಂದ ಹೆಚ್ಚಿಸುವ ಕಣ್ರೆಪ್ಪೆಯ ಕೂದಲಿನ ಆಯಸ್ಸು ಸುಮಾರು ಐದು ತಿಂಗಳು.

* ಒಮ್ಮೆ ಕಣ್ಣು ಮಿಟುಕಿಸಲು 100–150 ಮಿಲಿಸೆಕೆಂಡ್ ಬೇಕಾಗುತ್ತದೆ. ಒಂದು ಸೆಕೆಂಡ್‌ಗೆ ಐದು ಬಾರಿ ಕಣ್ಣು ಮಿಟುಕಿಸಬಹುದು.

* ಹತ್ತು ಸಾವಿರ ವರ್ಷಗಳ ಹಿಂದಷ್ಟೇ ನೀಲಿ ಬಣ್ಣದ ಕಣ್ಣು ಕಾಣಿಸಿಕೊಂಡಿದ್ದು. ಇದಕ್ಕೆ ವಂಶವಾಹಿಗಳ ರೂಪಾಂತರ ಕಾರಣ.

* ಭೂಮಿಯ ಮೇಲಿರುವ ಒಟ್ಟು ಜನಸಂಖ್ಯೆಯಲ್ಲಿ ಶೇ 2ರಷ್ಟು ಜನರ ಕಣ್ಣು ಮಾತ್ರ ಹಸಿರು ಬಣ್ಣದ್ದಾಗಿರುತ್ತದೆ.

* ಶೇ 1ರಷ್ಟು ಜನರ ಎರಡೂ ಕಣ್ಣು ಪ್ರತ್ಯೇಕ ಬಣ್ಣಗಳನ್ನು ಹೊಂದಿರುತ್ತವೆ.

* ಅಂದಾಜಿನ ಪ್ರಕಾರ ಜೀವಮಾನದಲ್ಲಿ 2 ಕೋಟಿ 40 ಲಕ್ಷದಷ್ಟು (24 ಮಿಲಿಯನ್) ವಿಭಿನ್ನ ಬಗೆಯ ಚಿತ್ರಗಳನ್ನು ನೋಡಿರುತ್ತೇವೆ.

* ಮನುಷ್ಯನ ಕಣ್ಣಿನ ಕಾರ್ನಿಯಾಕ್ಕೂ ಶಾರ್ಕ್ ಮೀನಿನ ಕಣ್ಣಿನ ಕಾರ್ನಿಯಾಕ್ಕೂ ಸಾಮ್ಯತೆ ಇದೆ.
ವಿಡಿಯೊ ನೋಡಲು: bit.* y/2nOP5cM

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.