ಕ್ರಿಸ್ಮಸ್ ಮತ್ತು ಹೊಸ ವರ್ಷವನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸಲು ಪೂರಕವಾಗುವಂತಹ ಹೊಸ ಅಪ್ಲಿಕೇಶನ್ ಒಂದನ್ನು ಟೆಕ್ಟ್ಸ್ವೆಬ್ ತನ್ನ ಗ್ರಾಹಕರಿಗಾಗಿ ಬಿಡುಗಡೆ ಮಾಡಿದೆ.
‘ನ್ಯೂ ಇಯರ್ ಸೆಲೆಬ್ರೇಷನ್ ಪ್ಯಾಕ್-೨೦೧೫’ ಎನ್ನುವ ಟೆಕ್ಟ್ಸ್ ಆಧಾರಿತ ಅಪ್ಲಿಕೇಶನ್ ಮೂಲಕ ಸ್ನೇಹಿತರಿಗೆ, ಬಂಧುಗಳಿಗೆ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯಗಳನ್ನು ಕಳುಹಿಸಬಹುದು. ಅದರೊಂದಗೆ ೨೦೧೫ರ ರಜಾ ದಿನಗಳ ಪಟ್ಟಿ ಹಾಗೂ ಪ್ರವಾಸ ಅಥವಾ ವಿಹಾರ ತಾಣಗಳು, ೨೦೧೫ರ ಭವಿಷ್ಯ ಸೇರಿದಂತೆ ಅನೇಕ ಸೇವೆಗಳು ಈ ಆ್ಯಪ್ ಮೂಲಕ ಲಭ್ಯವಾಗಲಿವೆ.
ಯಾವುದೇ ಸಾಮಾನ್ಯ ಮೊಬೈಲ್ನಲ್ಲಿಒಂದು ಎಸ್ಎಮ್ಎಸ್ ಕಳುಹಿಸುವ ಮೂಲಕ (50 ಪೈಸೆ ಶುಲ್ಕದಲ್ಲಿ) ಈ ಎಲ್ಲಾ ಸೇವೆಗಳನ್ನು ಪಡೆದುಕೊಳ್ಳಬಹುದು.
ಬಳಕೆದಾರರು ೫೧೧೧೫ ಸಂಖ್ಯೆಗೆ ೨೦೧೫ ಎಂದು ಎಸ್ಎಮ್ಎಸ್ ಕಳುಹಿಸಬೇಕು. ನಂತರ ಯಾವ ಯಾವ ಸೇವೆಗಳು ಬೇಕು ಎಂಬ ಆಯ್ಕೆಯನ್ನು ಕ್ಲಿಕ್ ಮಾಡುತ್ತ ಹೋದರೆ ಬಯಸಿದ ಸೇವೆಗಳು ಲಭ್ಯವಾಗುತ್ತವೆ. ಮಾಹಿತಿಗೆ http://www.txtweb.com/home