ಟಿಂಕಾ ಸ್ವತಃ ದಪ್ಪಗಿರುವುದರಿಂದ ಇಂತಹ ವಿನ್ಯಾಸ ಸಾಧ್ಯವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ತಮ್ಮನ್ನು ಫ್ಲಸ್ ಸೈಜ್, ದಪ್ಪ, ದುಂಡಗಿನ ಮಹಿಳೆ, ಯಾವ ರೀತಿ ಬೇಕಾದರೂ ಕರೆಯಿರಿ ಎಂದು ಹೇಳಿಕೊಳ್ಳುತ್ತಾರೆ. ಸಹೋದರಿ ರಿಕ್ಸಿ ಅವರ ಜೊತೆ ಸೇರಿ ಪ್ಲಸ್ ಸೈಜ್ ಮಹಿಳೆಯರ ಬಟ್ಟೆ ಕುರಿತಾದ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದಾರೆ.