ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯ ಸಾವಿರ ದಿನ

ADVERTISEMENT

‘ನನ್ನ ವಿರುದ್ಧ ಟೀಕೆಗೆ ನಾನು ಹಿಂದುಳಿದವ ಎನ್ನುವುದೂ ಕಾರಣ’

ಸಂದರ್ಶನ
Last Updated 1 ಮಾರ್ಚ್ 2016, 4:58 IST
‘ನನ್ನ ವಿರುದ್ಧ ಟೀಕೆಗೆ ನಾನು ಹಿಂದುಳಿದವ ಎನ್ನುವುದೂ ಕಾರಣ’

ನೀರಾವರಿ ಕನಸಿದೆ, ಕನವರಿಕೆಯೂ ಇದೆ!

ಸಿದ್ದರಾಮಯ್ಯ ಸಾವಿರ ದಿನಗಳ ಕುರಿತ ಲೇಖನ ಸರಣಿಯಲ್ಲಿ ಪ್ರಕಟವಾದ ‘ನೀರಾವರಿ ಕನಸೂ ಇಲ್ಲ, ಕನವರಿಕೆಯೂ ಇಲ್ಲ’ ಎಂಬ ಲೇಖನಕ್ಕೆ ಸಂಬಂಧಿಸಿದಂತೆ ಕೆಲವು ವಸ್ತುಸ್ಥಿತಿ ಹೀಗಿವೆ.
Last Updated 26 ಫೆಬ್ರುವರಿ 2016, 19:30 IST
ನೀರಾವರಿ ಕನಸಿದೆ, ಕನವರಿಕೆಯೂ ಇದೆ!

ಸಾವಿರ ದಿನಗಳಲ್ಲಿ ಪ್ರತಿಪಕ್ಷಗಳ ಸಾರ ಏನೇನು?

ಕರ್ನಾಟಕದಲ್ಲಿ ಈಗ ಇರುವ ಪ್ರತಿಪಕ್ಷ ಮತ್ತು ಪ್ರತಿಪಕ್ಷ ನಾಯಕರುಗಳ “ಬಯೋಡಾಟ” ಎದುರಿಗಿರಿಸಿಕೊಂಡು ಹೇಳುವುದಾದರೆ ಪ್ರತಿಪಕ್ಷಗಳು ಇಷ್ಟೊಂದು ಪ್ರಬಲವಾಗಿ ಹಿ೦ದೆ ಯಾವತ್ತೂ ಇದ್ದಿರಲಿಲ್ಲ.
Last Updated 24 ಫೆಬ್ರುವರಿ 2016, 19:30 IST
ಸಾವಿರ ದಿನಗಳಲ್ಲಿ ಪ್ರತಿಪಕ್ಷಗಳ ಸಾರ ಏನೇನು?

ದಲಿತ ವಿದ್ಯಾರ್ಥಿಗಳಿಗೆ ಅರೆಶುಲ್ಕ ಭಾಗ್ಯ

ಕರ್ನಾಟಕದ ಪ್ರಸಕ್ತ ಸರ್ಕಾರವನ್ನು ಅಹಿಂದ ಸರ್ಕಾರ ಎನ್ನಲಾಗುತ್ತಿದೆ. ದಲಿತ ಮುಖ್ಯಮಂತ್ರಿ ಬೇಕು ಎಂಬ ಬೇಡಿಕೆ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ‘ನಾನೂ ಕೂಡ ದಲಿತನೆ’ ಎಂಬ ಹೇಳಿಕೆ ಕೊಟ್ಟರು.
Last Updated 23 ಫೆಬ್ರುವರಿ 2016, 19:30 IST
ದಲಿತ ವಿದ್ಯಾರ್ಥಿಗಳಿಗೆ ಅರೆಶುಲ್ಕ ಭಾಗ್ಯ

ಸರ್ಕಾರ ಹೀಗೆ ಮಾಡಬಹುದು

ದಲಿತ ವಿದ್ಯಾರ್ಥಿಗಳಿಗೆ ಅರೆಶುಲ್ಕ ಭಾಗ್ಯ
Last Updated 23 ಫೆಬ್ರುವರಿ 2016, 19:30 IST
ಸರ್ಕಾರ ಹೀಗೆ ಮಾಡಬಹುದು

ಪ್ರಜಾತಂತ್ರದ ಅವಸಾನ, ಕರ್ನಾಟಕದ ಅಭಿವೃದ್ಧಿ!

ಶಾಸಕಾಂಗದ ಪರಿಧಿಯಲ್ಲಿ ಸೃಷ್ಟಿಯಾದ ಸಂಸ್ಥೆಗಳಿಗೆ ಕ್ರಿಯಾಶೀಲವಾಗಿರಲು ಅವಕಾಶ ಮಾಡಿಕೊಟ್ಟಾಗ, ತಮಗೆ ವಹಿಸಿದ ಕಾರ್ಯ ಪೂರೈಸಲು ಅನುವು ಮಾಡಿಕೊಟ್ಟಾಗ ಮಾತ್ರ ಪ್ರಜಾತಂತ್ರ ಎಂಬ ವ್ಯವಸ್ಥೆಯು ಜನತೆಯ ಪಾಲಿಗೆ ಅರ್ಥಪೂರ್ಣವಾಗಲು ಸಾಧ್ಯ.
Last Updated 21 ಫೆಬ್ರುವರಿ 2016, 19:49 IST
ಪ್ರಜಾತಂತ್ರದ ಅವಸಾನ, ಕರ್ನಾಟಕದ ಅಭಿವೃದ್ಧಿ!

ಬೆಂಗಳೂರು ಅಭಿವೃದ್ಧಿ: ಚುರುಕುತನದ ಕೊರತೆ

ಬೆಂಗಳೂರು ಕರ್ನಾಟಕದ ರಾಜಧಾನಿ ಮಾತ್ರವಲ್ಲ, ಭಾರತದ ಮಹಾನಗರಗಳಲ್ಲಿ ಒಂದಾಗಿದೆ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಾನ್ಯತೆ ಹೊಂದಿದೆ. ಕಳೆದ ಕೆಲವು ದಶಕಗಳಲ್ಲಿ ಬೃಹದಾಕಾರವಾಗಿ ಬೆಳೆದು, ಈಗ ಒಂದು ಕೋಟಿ ಜನಸಂಖ್ಯೆ ಮೀರಿದೆ.
Last Updated 19 ಫೆಬ್ರುವರಿ 2016, 19:32 IST
ಬೆಂಗಳೂರು  ಅಭಿವೃದ್ಧಿ: ಚುರುಕುತನದ ಕೊರತೆ
ADVERTISEMENT

ನೀರಾವರಿ ಕನಸೂ ಇಲ್ಲ, ಕನವರಿಕೆಯೂ ಇಲ್ಲ!

ಕರ್ನಾಟಕದ ನೀರಾವರಿ ಕತೆ ಎಂದರೆ ಬರಡು ಭೂಮಿಗೆ ಹಸಿರು ಸೀರೆ ಉಡಿಸಿ ರಾಜ್ಯದ ಅರ್ಥಿಕ ಬೆಳವಣಿಗೆಗೆ ಸಾಧನವಾಗುವ ಜಲ ಸಂಪನ್ಮೂಲದ ಕತೆ. ಆದರೆ ವ್ಯಥೆ ಎಂದರೆ ರಾಜ್ಯವಾಗಿ ಆರು ದಶಕಗಳಾದರೂ, ಸಂಪನ್ಮೂಲದ ಸರಿಯಾದ ಉಪಯೋಗವೇ ಅಗಿಲ್ಲ.
Last Updated 19 ಫೆಬ್ರುವರಿ 2016, 10:12 IST
ನೀರಾವರಿ ಕನಸೂ ಇಲ್ಲ, ಕನವರಿಕೆಯೂ ಇಲ್ಲ!

ಅನ್ನಭಾಗ್ಯ: ದೂರದೃಷ್ಟಿ ಇಲ್ಲದ ರಾಜಕೀಯ ಅಸ್ತ್ರ

ಆಹಾರ ಸಬ್ಸಿಡಿ ಮತ್ತು ಪಡಿತರ ವಿತರಣೆ ವ್ಯವಸ್ಥೆಯು ದೇಶದಲ್ಲಿ ಆಹಾರ ಅಭದ್ರತೆಯನ್ನು ಅಳೆಯಲು, ಆ ಅಭದ್ರತೆಯನ್ನು ಹೋಗಲಾಡಿಸಲು ಇರುವ ಮೂಲ ಆಧಾರಗಳು. ಆಹಾರ ಭದ್ರತೆ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತು
Last Updated 17 ಫೆಬ್ರುವರಿ 2016, 19:30 IST
ಅನ್ನಭಾಗ್ಯ: ದೂರದೃಷ್ಟಿ ಇಲ್ಲದ ರಾಜಕೀಯ ಅಸ್ತ್ರ

ರೈತರ ನೆರವಿಗೆ ಬರ!

ಕರ್ನಾಟಕದಲ್ಲಿ ಕೃಷಿಯನ್ನು ಅವಲಂಬಿಸಿದವರ ಸಂಖ್ಯೆ ಸುಮಾರು ಶೇ 70 ರಷ್ಟಿದೆ. ಅಖಿಲ ಭಾರತದ ಚಿತ್ರದಂತೆಯೇ ಕರ್ನಾಟಕದ ಕೃಷಿ ಚಿತ್ರಣವೂ ಯಾವ ರೀತಿಯಲ್ಲೂ ಉತ್ತಮವಾಗಿಲ್ಲದಿರುವುದನ್ನು ಕಾಣಬಹುದು. ಕರ್ನಾಟಕದ ಸ್ಥಿತಿ ಇನ್ನೂ ದುಃಸ್ಥಿತಿಯಲ್ಲಿದೆ.
Last Updated 17 ಫೆಬ್ರುವರಿ 2016, 19:30 IST
ರೈತರ ನೆರವಿಗೆ ಬರ!
ADVERTISEMENT