ಚೆನ್ನೈ: ಅಂತಿಮ ನಿಮಿಷದಲ್ಲಿ ಗುಯಾನ್ ಫರ್ನಾಂಡಿಸ್ ಗಳಿಸಿದ ಗೋಲಿನ ಬಲದಿಂದ ಡೆಲ್ಲಿ ಡೈನಾಮೋಸ್ ತಂಡ ಭಾನುವಾರದ ಮೊದಲ ಪಂದ್ಯದಲ್ಲಿ ಆತಿಥೇಯ ಚೆನ್ನೈಯಿನ್ ವಿರುದ್ಧ 2–2ರಿಂದ ಡ್ರಾ ಸಾಧಿಸಿತು. ಈ ಮೂಲಕ ನಿರಂತರ ಸೋಲಿನ ಸುಳಿಯಿಂದ ಹೊರ ಬಂದಿತು.

24ನೇ ನಿಮಿಷದಲ್ಲಿ ಎನ್‌ಗೈತ್ ಅವರು ಹೆಡರ್ ಮೂಲಕ ಗಳಿಸಿದ ಅಮೋಘ ಗೋಲಿನ ಮೂಲಕ ಡೆಲ್ಲಿ ತಂಡ ಮುನ್ನಡೆ ಸಾಧಿಸಿತ್ತು. ಆದರೆ ಜನ್ಮದಿನದ ಸಂಭ್ರಮದಲ್ಲಿದ್ದ ಜೆಜೆ ಲಾಲ್‌ಪೆಖ್ಲುವಾ (42, 51ನೇ ನಿಮಿಷ) ಭಾರಿ ಪೆಟ್ಟು ನೀಡಿದರು. ನಂತರ ಸಮಬಲಕ್ಕೆ ಶ್ರಮಿಸಿದ
ತಂಡ 90ನೇ ನಿಮಿಷದಲ್ಲಿ ಯಶಸ್ಸು ಕಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.