ಟಾಸ್ ಗೆದ್ದ ಬ್ಯಾಷರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ವಾರಿಯರ್ಸ್ ತಂಡವನ್ನು 15.5 ಓವರ್ಗಳಲ್ಲಿ ಕಟ್ಟಿಹಾಕಿತು. ದಿಕ್ಷಾಂಶು ನೇಗಿ, ನಿಶಾಂತಸಿಂಗ್ ಶೇಖಾವತ್ ತಲಾ ಮೂರು ವಿಕೆಟ್ ಕಬಳಿಸಿದರೆ, ಎಸ್. ಅರುಣ ಎರಡು ವಿಕೆಟ್ ಉರುಳಿಸಿದರು. ಅಲ್ಪಮೊತ್ತದ ಗುರಿಯನ್ನು ಬ್ಯಾಷರ್ಸ್ 7.5 ಓವರ್ಗಳಲ್ಲಿ ಮುಟ್ಟಿತು.