ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಾಣಿಜ್ಯ ಸುದ್ದಿ (ವಾಣಿಜ್ಯ)

ADVERTISEMENT

ಎಂಆರ್‌ಪಿಎಲ್: ವರಮಾನ ಶೇ 36.32ರಷ್ಟು ಹೆಚ್ಚಳ

ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೊಕೆಮಿಕಲ್ಸ್‌ ಲಿಮಿಟೆಡ್ಕಂ ಪನಿಯು 2023–24ನೇ ಸಾಲಿನಲ್ಲಿ ತೆರಿಗೆ ಕಳೆದು ₹ 3,596 ಕೋಟಿ ವರಮಾನ ಗಳಿಸಿದೆ. 2022–23ನೇ ಸಾಲಿಗೆ ಹೋಲಿಸಿದರೆ, ಕಂಪನಿಯ ವಾರ್ಷಿಕ ವರಮಾನ ₹ 958 ಕೋಟಿಗಳಷ್ಟು ಹೆಚ್ಚಾಗಿದೆ.
Last Updated 4 ಮೇ 2024, 23:44 IST
ಎಂಆರ್‌ಪಿಎಲ್: ವರಮಾನ ಶೇ 36.32ರಷ್ಟು ಹೆಚ್ಚಳ

ಈರುಳ್ಳಿ ರಫ್ತು ನಿಷೇಧ ವಾಪಸ್‌: ಟನ್‌ಗೆ ಕನಿಷ್ಠ ರಫ್ತು ದರ ₹45,860

ಕೇಂದ್ರ ಸರ್ಕಾರವು ಈರುಳ್ಳಿ ರಫ್ತಿಗೆ ವಿಧಿಸಿದ್ದ ನಿಷೇಧವನ್ನು ಶನಿವಾರ ಹಿಂಪಡೆದಿದೆ. ಆದರೆ, ಕನಿಷ್ಠ ರಫ್ತು ದರವನ್ನು (ಎಂಇಪಿ) ಪ್ರತಿ ಟನ್‌ಗೆ ₹45,860ಕ್ಕೆ (550 ಡಾಲರ್‌) ನಿಗದಿಪಡಿಸಿದೆ.
Last Updated 4 ಮೇ 2024, 23:42 IST
ಈರುಳ್ಳಿ ರಫ್ತು ನಿಷೇಧ ವಾಪಸ್‌: ಟನ್‌ಗೆ ಕನಿಷ್ಠ ರಫ್ತು ದರ ₹45,860

ರಾಜಾಜಿನಗರ: ಮಲಬಾರ್‌ ನವೀಕೃತ ಮಳಿಗೆ ಉದ್ಘಾಟಿಸಿದ ನಟಿ ಶ್ರೀನಿಧಿ ಶೆಟ್ಟಿ

ನಗರದ ರಾಜಾಜಿನಗರ ಒಂದನೇ ಬ್ಲಾಕ್‌ನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಇತ್ತೀಚೆಗೆ ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ನ ನವೀಕೃತ ಮಳಿಗೆಯನ್ನು ಉದ್ಘಾಟಿಸಲಾಯಿತು.
Last Updated 4 ಮೇ 2024, 16:09 IST
ರಾಜಾಜಿನಗರ: ಮಲಬಾರ್‌ ನವೀಕೃತ ಮಳಿಗೆ ಉದ್ಘಾಟಿಸಿದ ನಟಿ ಶ್ರೀನಿಧಿ ಶೆಟ್ಟಿ

ಬಳಕೆ ಪ್ರಮಾಣ ಶೇ 7ರಷ್ಟು ಏರಿಕೆ: ಕಾಗದ ಕಾರ್ಖಾನೆಗೆ ಕಚ್ಚಾ ಸರಕು ಕೊರತೆ

ದೇಶದಲ್ಲಿರುವ ಕಾಗದ ಕೈಗಾರಿಕೆಗಳು ಕಚ್ಚಾ ಸರಕಿನ ಕೊರತೆ ಎದುರಿಸುತ್ತಿವೆ. ಹಾಗಾಗಿ, ಪಲ್ಪ್‌ವುಡ್‌ ಪ್ಲಾಂಟೇಷನ್‌ಗಾಗಿ ಸರ್ಕಾರಕ್ಕೆ ಸೇರಿದ ಪಾಳುಬಿದ್ದಿರುವ ಜಮೀನನ್ನು ದೀರ್ಘಕಾಲದವರೆಗೆ ಕಾರ್ಖಾನೆಗಳಿಗೆ ಗುತ್ತಿಗೆ ನೀಡಬೇಕು ಎಂದು ಭಾರತೀಯ ಕಾಗದ ತಯಾರಕರ ಸಂಘ (ಐಪಿಎಂಎ) ಒತ್ತಾಯಿಸಿದೆ.
Last Updated 4 ಮೇ 2024, 14:29 IST
ಬಳಕೆ ಪ್ರಮಾಣ ಶೇ 7ರಷ್ಟು ಏರಿಕೆ: ಕಾಗದ ಕಾರ್ಖಾನೆಗೆ ಕಚ್ಚಾ ಸರಕು ಕೊರತೆ

ಮೇ 16ರಿಂದ ದೆಹಲಿ- ಟೆಲ್‌ ಅವಿವ್‌ ನಡುವೆ ವಿಮಾನ ಸೇವೆ ಪುನರಾರಂಭ

ನವದೆಹಲಿ ಮತ್ತು ಇಸ್ರೇಲ್‌ನ ಟೆಲ್ ಅವಿವ್‌ ನಗರದ ನಡುವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಏರ್‌ ಇಂಡಿಯಾದ ವಿಮಾನ ಸೇವೆಯು ಮೇ 16ರಿಂದ ಪುನರಾರಂಭವಾಗಲಿದೆ.
Last Updated 4 ಮೇ 2024, 14:19 IST
ಮೇ 16ರಿಂದ ದೆಹಲಿ- ಟೆಲ್‌ ಅವಿವ್‌ ನಡುವೆ ವಿಮಾನ ಸೇವೆ ಪುನರಾರಂಭ

ಕೋಟಕ್‌ ಬ್ಯಾಂಕ್‌ಗೆ ₹4,133 ಕೋಟಿ ಲಾಭ

2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಕೋಟಕ್‌ ಮಹೀಂದ್ರ ಬ್ಯಾಂಕ್‌, ಒಟ್ಟು ₹4,133 ಕೋಟಿ ನಿವ್ವಳ ಲಾಭಗಳಿಸಿದೆ.
Last Updated 4 ಮೇ 2024, 13:40 IST
ಕೋಟಕ್‌ ಬ್ಯಾಂಕ್‌ಗೆ ₹4,133 ಕೋಟಿ ಲಾಭ

ವಹಿವಾಟು ಉಲ್ಲಂಘನೆ ಆರೋಪ: ಅದಾನಿ ಸಮೂಹದ 7 ಕಂಪನಿಗೆ ನೋಟಿಸ್

ಷೇರುಪೇಟೆಯಲ್ಲಿ ನೋಂದಾಯಿತ ಹಾಗೂ ನೋಂದಾಯಿತವಲ್ಲದ ಕಂಪನಿಗಳೊಟ್ಟಿಗೆ ನಡೆಸಿರುವ ವಹಿವಾಟಿನ ಉಲ್ಲಂಘನೆ ಹಾಗೂ ಲಿಸ್ಟಿಂಗ್‌ ನಿಯಮಗಳ ಅನುಸರಣೆಯಲ್ಲಿ ನಿರ್ಲಕ್ಷ್ಯ ತೋರಿರುವುದಕ್ಕೆ ಸಂಬಂಧಿಸಿದಂತೆ ಅದಾನಿ ಸಮೂಹದ ಏಳು ಕಂಪನಿಗಳಿಗೆ, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಷೋಕಾಸ್‌ ನೋಟಿಸ್‌ ನೀಡಿದೆ.
Last Updated 4 ಮೇ 2024, 0:20 IST
ವಹಿವಾಟು ಉಲ್ಲಂಘನೆ ಆರೋಪ: ಅದಾನಿ ಸಮೂಹದ 7 ಕಂಪನಿಗೆ ನೋಟಿಸ್
ADVERTISEMENT

ರೊಬಸ್ಟಾ ಕಾಫಿ ಧಾರಣೆ ಕುಸಿತ: ಬೆಳೆಗಾರರು ಕಂಗಾಲು

ಕಳೆದ ವಾರ ಕೆ.ಜಿ.ಯೊಂದಕ್ಕೆ ₹400ವರೆಗೆ ಮಾರಾಟ ಆಗುತ್ತಿದ್ದ ರೊಬಸ್ಟಾ ಕಾಫಿಯ ಇಂದಿನ ಬೆಲೆ ಕೆ.ಜಿ.ಗೆ ₹330, ಕೆ.ಜಿ.ಯೊಂದಕ್ಕೆ ₹350ಕ್ಕೆ ತಲುಪಿದ್ದ ಅರೇಬಿಕಾ ಕಾಫಿ ಬೆಲೆ ಶನಿವಾರ ₹300ಕ್ಕೆ ಇಳಿಕೆಯಾಗಿದೆ.
Last Updated 3 ಮೇ 2024, 22:46 IST
ರೊಬಸ್ಟಾ ಕಾಫಿ ಧಾರಣೆ ಕುಸಿತ: ಬೆಳೆಗಾರರು ಕಂಗಾಲು

GST ಬೆಳವಣಿಗೆ ದರ ಕುಸಿದಿಲ್ಲ: ಮೋಹನ್‌ ದಾಸ್‌ ಸಂದೇಶಕ್ಕೆ ಅತೀಕ್‌ ಪ್ರತಿಕ್ರಿಯೆ

ರಾಜ್ಯದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬೆಳವಣಿಗೆ ದರದಲ್ಲಿ ಕುಸಿತವಾಗಿಲ್ಲ. ಕರ್ನಾಟಕವು ದೇಶದಲ್ಲಿ ಅತ್ಯಧಿಕ ಜಿಎಸ್‌ಟಿ ಸಂಗ್ರಹವಾಗುವ ಮೂರು ರಾಜ್ಯಗಳ ಪಟ್ಟಿಯಲ್ಲೇ ಮುಂದುವರಿದಿದೆ ಎಂದು ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌ ಹೇಳಿದ್ದಾರೆ.
Last Updated 3 ಮೇ 2024, 16:21 IST
GST ಬೆಳವಣಿಗೆ ದರ ಕುಸಿದಿಲ್ಲ: ಮೋಹನ್‌ ದಾಸ್‌ ಸಂದೇಶಕ್ಕೆ ಅತೀಕ್‌ ಪ್ರತಿಕ್ರಿಯೆ

Mining | ದೇಶದ ಗಣಿಗಾರಿಕೆ ಶೇ 7.5ರಷ್ಟು ಪ್ರಗತಿ

ದೇಶದ ಗಣಿಗಾರಿಕೆ ವಲಯವು 2023–24ನೇ ಆರ್ಥಿಕ ವರ್ಷದಲ್ಲಿ ಶೇ 7.5ರಷ್ಟು ಪ್ರಗತಿ ಕಂಡಿದೆ.
Last Updated 3 ಮೇ 2024, 15:47 IST
Mining | ದೇಶದ ಗಣಿಗಾರಿಕೆ ಶೇ 7.5ರಷ್ಟು ಪ್ರಗತಿ
ADVERTISEMENT