ವಿಶ್ವ ಕ್ರಿಕೆಟ್‌ಗೆ ಅಲಸ್ಟೇರ್‌ ಕುಕ್ ವಿದಾಯ

7

ವಿಶ್ವ ಕ್ರಿಕೆಟ್‌ಗೆ ಅಲಸ್ಟೇರ್‌ ಕುಕ್ ವಿದಾಯ

Published:
Updated:
Deccan Herald

ಲಂಡನ್‌: ಒಂದು ದಶಕದಿಂದ ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಆಗಿದ್ದ ಅಲಸ್ಟೇರ್ ಕುಕ್‌ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಸೋಮವಾರ ನಿವೃತ್ತಿ ಘೋಷಿಸಿದ್ದಾರೆ.

ಭಾರತದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಐದನೇ ಮತ್ತು ಕೊನೆಯ ಪಂದ್ಯದ ನಂತರ ಕಣಕ್ಕೆ ಇಳಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.

*
ಕೆಲವು ತಿಂಗಳಿಂದ ನಡೆಸಿದ ಸುದೀರ್ಘ ಚಿಂತನೆಯ ನಂತರ ಈ ನಿರ್ಧಾರಕ್ಕೆ ಬಂದಿದ್ದೇನೆ. ದೇಶದ ಕ್ರಿಕೆಟ್‌ಗೆ ಎಲ್ಲವನ್ನೂ ನೀಡಿದ್ದೇನೆ. ನನ್ನಲ್ಲಿ ಇನ್ನೇನೂ ಉಳಿದಿಲ್ಲ ಎಂಬುದರ ಅರಿವಾದ ನಂತರ ನಿವೃತ್ತಿ ಪಡೆಯಲು ನಿರ್ಧರಿಸಿದ್ದೇನೆ.
-ಅಲಸ್ಟೇರ್ ಕುಕ್‌, ನಿವೃತ್ತಿ ಘೋಷಿಸಿದ ಆಟಗಾರ

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 2

  Sad
 • 1

  Frustrated
 • 0

  Angry

Comments:

0 comments

Write the first review for this !