ಲಾಹೋರ್: ಕ್ಯಾಮರೂನ್ ಗ್ರೀನ್ ಮತ್ತು ಅಲೆಕ್ಸ್ ಕ್ಯಾರಿ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ ತಂಡವು ಇಲ್ಲಿ ನಡೆಯುತ್ತಿರುವ ಪಾಕಿಸ್ತಾನ ಎದುರಿನ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಪೇರಿಸಿದೆ.

ಗಡಾಫಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಾಟದಲ್ಲಿ ಗ್ರೀನ್ (79; 163ಎ) ಮತ್ತು ಅಲೆಕ್ಸ್ (67; 105ಎ) ತಾಳ್ಮೆಯಿಂದ ಅಡಿ ಅರ್ಧಶತಕ ಗಳಿಸಿದರು. ಆದರೆ ಚಹಾ ವಿರಾಮಕ್ಕೂ ಸ್ವಲ್ಪ ಹೊತ್ತು ಮುನ್ನ ಆಸ್ಟ್ರೇಲಿಯಾ ಆಲೌಟ್ ಆಯಿತು. ತಂಡವು 133.3 ಓವರ್‌ಗಳಲ್ಲಿ 391 ರನ್ ಗಳಿಸಿತು.

ಅದಕ್ಕುತ್ತರವಾಗಿ ಪಾಕಿಸ್ತಾನ ತಂಡವು ದಿನದಾಟದ ಕೊನೆಗೆ 39 ಓವರ್‌ಗಳಲ್ಲಿ 1 ವಿಕೆಟ್‌ಗೆ 90 ರನ್ ಗಳಿಸಿದೆ. ಅಬ್ದುಲ್ ಶಫೀಕ್ (ಬ್ಯಾಟಿಂಗ್ 45) ಮತ್ತು ಅಜರ್ ಅಲಿ (ಬ್ಯಾಟಿಂಗ್ 30) ಕ್ರೀಸ್‌ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್ ಆಸ್ಟ್ರೇಲಿಯಾ (ಕ್ಯಾಮರೂನ್ ಗ್ರೀನ್ 79, ಅಲೆಕ್ಸ್ ಕ್ಯಾರಿ 67, ಶಾಹೀನ್ ಶಾಹ ಆಫ್ರಿದಿ 79ಕ್ಕೆ4, ನಸೀಮ್ ಶಾ 58ಕ್ಕೆ4), ಪಾಕಿಸ್ತಾನ: 39 ಓವರ್‌ಗಳಲ್ಲಿ 1 ವಿಕೆಟ್‌ಗೆ 90 (ಅಬ್ದುಲ್ ಶಫೀಕ್ 45, ಅಜರ್ ಅಲಿ ಔಟಾಗದೆ 30, ಪ್ಯಾಟ್ ಕಮಿನ್ಸ್ 27ಕ್ಕೆ1)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.