ಶುಕ್ರವಾರ, ಏಪ್ರಿಲ್ 10, 2020
19 °C

ರಿಯಲ್ ಎಸ್ಟೇಟ್: ಬಂಗ್ಲೆ ಹರಾಜಿಗಿಟ್ಟ ಶೇನ್ ವಾರ್ನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್: ಆಸ್ಟ್ರೇಲಿಯಾದ ಶೇನ್ ವಾರ್ನ್ ಅವರು ನಿವೃತ್ತಿಯ ನಂತರ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿಯೂ ಜಾಣ್ಮೆ ಮೆರೆಯುತ್ತಿದ್ದಾರೆ.

ಇದೀಗ ಇಲ್ಲಿಯ ಬ್ರೈಟನ್‌ನಲ್ಲಿರುವ ತಮ್ಮ ವೈಭವೋಪೇತ ಬಂಗಲೆಯನ್ನು ಹರಾಜು ಮಾಡಲಿದ್ದಾರೆ. ಏಪ್ರಿಲ್ 4ರಂದು ಹರಾಜು ಪ್ರಕ್ರಿಯೆ ನಡೆಯ ಲಿದ್ದು, ಸುಮಾರು ₹ 50ರಿಂದ 55 ಕೋಟಿಯವರೆಗೆ ಮೌಲ್ಯ ಲಭಿಸುವ ನಿರೀಕ್ಷೆ ಇದೆ.

ಈ ಬಂಗಲೆಯಲ್ಲಿ ಐದು ಶಯನ ಗೃಹಗಳು, ಒಂದು ಮಿನಿ ಬಾರ್, ಮಿನಿ ಸಿನೆಮಾ ಮಂದಿರ, ಈಜುಕೊಳ,ವೈನ್ ಟೇಸ್ಟಿಂಗ್ ರೂಮ್ ಮತ್ತು ಐಷಾರಾಮಿ ಪಾರ್ಟಿ ಹಾಲ್ ಕೂಡ ಇದೆಯಂತೆ. 2018ರಲ್ಲಿ ಫುಟ್‌ಬಾಲ್ ಆಟಗಾರ ಮ್ಯಾಥ್ಯೂ ಲಾಯ್ ಅವರಿಂದ ₹ 39 ಕೋಟಿಗೆ ಖರೀದಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು