ಭಾರತ, ಕಿವೀಸ್ ವಿರುದ್ಧ ಸರಣಿಗೆ ಪ್ಯಾಟ್ ಕಮಿನ್ಸ್ ಅಲಭ್ಯ
Australia Cricket: ಮೆಲ್ಬರ್ನ್: ಬೆನ್ನುನೋವಿನಿಂದಾಗಿ ಆಸ್ಟ್ರೇಲಿಯಾದ ಅಗ್ರ ವೇಗಿ ಮತ್ತು ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರು ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರುಗಳ ಕ್ರಿಕೆಟ್ ಸರಣಿಗೆ ಅಲಭ್ಯರಾಗಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಂಗಳವಾರ ತಿಳಿಸಿದೆ.Last Updated 2 ಸೆಪ್ಟೆಂಬರ್ 2025, 12:21 IST