ಕ್ರಿಕೆಟ್‌: ಚಿನ್ಮಯ, ಜೆಎಸ್‌ಎಸ್ ತಂಡಗಳು ಫೈನಲ್‌ಗೆ

7

ಕ್ರಿಕೆಟ್‌: ಚಿನ್ಮಯ, ಜೆಎಸ್‌ಎಸ್ ತಂಡಗಳು ಫೈನಲ್‌ಗೆ

Published:
Updated:

ಬೆಂಗಳೂರು: ಚಿನ್ಮಯ ವಿದ್ಯಾಲಯ ಮತ್ತು ಜೆಎಸ್‌ಎಸ್ ಪಬ್ಲಿಕ್ ಸ್ಕೂಲ್ ಎಚ್‌ಎಸ್ಆರ್ ಲೇಔಟ್ ತಂಡಗಳು ಕೆಎಸ್‌ಸಿಎ ಕಪ್‌ಗಾಗಿ ನಡೆಯುತ್ತಿರುವ ಗುಂಪು ಒಂದರ ಮೂರನೇ ಡಿವಿಷನ್ ಶಾಲಾ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿದವು. ‌

ಸಂಕ್ಷಿಪ್ತ ಸ್ಕೋರ್‌: ಚಿನ್ಮಯ ವಿದ್ಯಾಲಯ: 50 ಓವರ್‌ಗಳಲ್ಲಿ 9ಕ್ಕೆ 207 (ಋಷಭ್‌ ಕೃಷ್ಣ 66; ವರುಣ್‌ ಐಯ್ಯರ್‌ 35ಕ್ಕೆ2, ಪ್ರೇಮ್‌ ಸಾಗರ್‌ 36ಕ್ಕೆ3); ನ್ಯಾಷನಲ್‌ ಪಬ್ಲಿಕ್ ಸ್ಕೂಲ್‌, ಎಚ್‌ಎಸ್‌ಆರ್ ಲೇಔಟ್‌: 35.2 ಓವರ್‌ಗಳಲ್ಲಿ 130 (ಓಜಸ್ ಸಾಹು 37ಕ್ಕೆ4, ತರುಣ್‌ 38ಕ್ಕೆ2). ಫಲಿತಾಂಶ: ಚಿನ್ಮಯ ವಿದ್ಯಾಲಯಕ್ಕೆ 77 ರನ್‌ಗಳ ಜಯ. ರೀಜನ್ಸಿ ಪಬ್ಲಿಕ್ ಸ್ಕೂಲ್‌: 43.5 ಓವರ್‌ಗಳಲ್ಲಿ 175 (ಸುಚಿತ್ ರೆಡ್ಡಿ 50, ಆದಿತ್ಯ ಕೃಷ್ಣ 82; ಹರಿ ಕೇಶವ 31ಕ್ಕೆ4, ವಿಜಯ್‌ ಕಿಶೋರ್‌ 34ಕ್ಕೆ2); ಜೆಎಸ್‌ಎಸ್‌ ಪಬ್ಲಿಕ್ ಸ್ಕೂಲ್‌, ಎಚ್‌ಎಸ್‌ಆರ್ ಲೇಔಟ್‌:36.2 ಓವರ್‌ಗಳಲ್ಲಿ 6ಕ್ಕೆ176 (ದರ್ಶಿತ್‌ 68;ಶ್ರೀ ಹರಿ 11ಕ್ಕೆ2). ಫಲಿತಾಂಶ: ಜೆಎಸ್‌ಎಸ್‌ ಪಬ್ಲಿಕ್ ಸ್ಕೂಲ್‌ಗೆ 4 ವಿಕೆಟ್‌ಗಳ ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !