ಶಕ್ತಿನಗರ: ಚಿಕ್ಕಸೂಗೂರಿನ ವಿಸಿಸಿ ಸೀನಿಯರ್ ತಂಡದ ವಿರುದ್ಧ ಶಿವವಿಲಾಸ ನಗರದ ತಂಡವು ಜಯಗಳಿಸಿ ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಟ್ರೋಪಿಯನ್ನು ತನ್ನದಾಗಿಸಿಕೊಂಡಿತು.

ಚಿಕ್ಕಸೂಗೂರ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಆಯ್ದುಕೊಂಡ, ವಿಸಿಸಿ ಸೀನಿಯರ್ ತಂಡ 12 ಓವರ್‌ಗಳಲ್ಲಿ 6 ವಿಕೆಟ್ ಕಳೆದು ಕೊಂಡು 90 ರನ್ ಗಳಿಸಿತು.

ಶಿವವಿಲಾಸ ನಗರದ ತಂಡ 10.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 91 ರನ್ ಮಾಡುವ ಮೂಲಕ ಜಯಗಳಿಸಿ ಟೂರ್ನಿಯ ಚಾಂಪಿಯನ್ ಟ್ರೋಪಿ ಪಡೆದರು. ವಿಜೇತರಾದ ತಂಡಕ್ಕೆ ಮುಖಂಡರಾದ ಅಂಬಯ್ಯಗೌಡ, ಸೂಗೂರೆಡ್ಡಿ ಮತ್ತು ಆಂಜನೇಯ ಪೂಜಾರಿ ಅವರು ಬಹುಮಾನ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.