ಮಂಗಳವಾರ, ಜೂನ್ 28, 2022
25 °C

LIVE | Indian Premier League 2021 Auction: ಅರ್ಜುನ್ ತೆಂಡೂಲ್ಕರ್ ₹ 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಪಾಲು

Published:
Updated:
ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ 14ನೇ ಆವೃತ್ತಿಯಲ್ಲಿ ಆಡುವ ತಂಡಗಳ ಆಟಗಾರರ ಹರಾಜು ಪ್ರಕ್ರಿಯೆ ಗುರುವಾರ ನಡೆಯುತ್ತಿದೆ. ಒಟ್ಟು 292 ಆಟಗಾರರು ಕಣದಲ್ಲಿದ್ದಾರೆ. ಎಂಟು ಫ್ರ್ಯಾಂಚೈಸಿಗಳು ತಮ್ಮ ತಂಡವನ್ನು ಬಲಿಷ್ಠಗೊಳಿಸಿಕೊಳ್ಳಲು ಘಟಾನುಘಟಿ ಆಟಗಾರರ ಮೇಲೆ ಕಣ್ಣಿಟ್ಟಿವೆ. ಐಪಿಎಲ್ ಹರಾಜಿನ ಕ್ಷಣ ಕ್ಷಣದ ಮಾಹಿತಿಗಳನ್ನು ಇಲ್ಲಿ ಪಡೆಯಿರಿ.
 • 08:48 pm

  IPL ಇತಿಹಾಸದಲ್ಲೇ ಅತ್ಯಧಿಕ ಬೆಲೆಗೆ ಬಿಕರಿಯಾದ ಮೋರಿಸ್‌: ಬೆಲೆ ಎಷ್ಟು ಗೊತ್ತೇ?

 • 08:47 pm

  ಅಧಿಕ ಬೆಲೆಗೆ ಬಿಕರಿಯಾದ ಟಾಪ್ 10 ಆಟಗಾರರ ಪಟ್ಟಿ

 • 08:31 pm

  ಪವನ್ ನೇಗಿ ₹50 ಲಕ್ಷಕ್ಕೆ ಕೆಕೆಆರ್ ತಂಡಕ್ಕೆ ಸೇರ್ಪಡೆ

 • 08:29 pm

  ಅತ್ಯಧಿಕ ಬೆಲೆಗೆ ಸೇಲ್ ಆದ ಟಾಪ್ 5 ಆಟಗಾರರು

 • 08:18 pm

  ಅರ್ಜುನ್ ತೆಂಡೂಲ್ಕರ್ 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಪಾಲು

 • 08:16 pm

  ಐಪಿಎಲ್ 2021 ಆಟಗಾರ: ಬೆನ್ ಕಟಿಂಗ್ಸ್

  ಮೊತ್ತ:  ₹ 75 ಲಕ್ಷ
  ಖರೀದಿಸಿದ ತಂಡ: ಕೋಲ್ಕತ್ತಾ ನೈಟ್ ರೈಡರ್ಸ್

 • 08:14 pm

  ಐಪಿಎಲ್ 2021 ಆಟಗಾರ: ಚೆತೇಶ್ವರ್ ಪೂಜಾರ

  ಮೊತ್ತ:  ₹ 50 ಲಕ್ಷ
  ಖರೀದಿಸಿದ ತಂಡ: ಚೆನ್ನೈ ಸೂಪರ್ ಕಿಂಗ್ಸ್

 • 08:12 pm

  ಐಪಿಎಲ್ 2021 ಆಟಗಾರ: ಕರುಣ್ ನಾಯರ್

  ಮೊತ್ತ:  ₹ 50 ಲಕ್ಷ
  ಖರೀದಿಸಿದ ತಂಡ: ಕೆಕೆಆರ್ 

 • 08:09 pm

  ಐಪಿಎಲ್ 2021 ಆಟಗಾರ: ಕೇದಾರ್ ಜಾಧವ್

  ಮೊತ್ತ: ₹ 2 ಕೋಟಿ

  ಖರೀದಿಸಿದ ತಂಡ: ಸನ್ ರೈಸರ್ಸ್ ಹೈದ್ರಾಬಾದ್

 • 08:07 pm

  ಐಪಿಎಲ್ 2021 ಆಟಗಾರ: ಸ್ಯಾಮ್ ಬಿಲ್ಲಿಂಗ್ಸ್

  ಮೊತ್ತ: 2 ಕೋಟಿ

  ತಂಡ: ಡೆಲ್ಲಿ ಕ್ಯಾಪಿಟಲ್ಸ್

 • 07:58 pm

  ಐಪಿಎಲ್ 2021 ಆಟಗಾರ: ಹರ್ಭಜನ್ ಸಿಂಗ್

  ಬಿಕರಿಯಾದ ಬೆಲೆ: ₹2 ಕೋಟಿ

  ಖರೀದಿಸಿದ ತಂಡ: ಕೆಕೆಆರ್
   

 • 07:56 pm

  ಐಪಿಎಲ್ 2021 ಆಟಗಾರ: ಮುಜೀಬ್ ಉರ್ ರೆಹಮಾನ್

  ಬಿಕರಿಯಾದ ಬೆಲೆ: ₹1. 5 ಕೋಟಿ 

  ಖರೀದಿಸಿದ ತಂಡ: ಸನ್ ರೈಸರ್ಸ್ ಹೈದ್ರಾಬಾದ್
   

 • 07:49 pm

  ಐಪಿಎಲ್ 2021 ಆಟಗಾರ: ಜಲಜ್ ಸಕ್ಸೇನಾ

  ಬಿಕರಿಯಾದ ಬೆಲೆ: ₹30 ಲಕ್ಷ

  ಖರೀದಿಸಿದ ತಂಡ: ಪಂಜಾಬ್ ಕಿಂಗ್ಸ್
   

 • 07:48 pm

  ಐಪಿಎಲ್ 2021 ಆಟಗಾರ: ಫ್ಯಾಬಿಯನ್ ಅಲೆನ್

  ಬಿಕರಿಯಾದ ಬೆಲೆ: ₹75 ಲಕ್ಷ

  ಖರೀದಿಸಿದ ತಂಡ: ಪಂಜಾಬ್ ಕಿಂಗ್ಸ್
   

 • 07:47 pm

  ಐಪಿಎಲ್ 2021 ಆಟಗಾರ: ಡ್ಯಾನಿಯಲ್ ಕ್ರಿಸ್ಟಿಯನ್

  ಬಿಕರಿಯಾದ ಬೆಲೆ: ₹4.8 ಕೋಟಿ 

  ಖರೀದಿಸಿದ ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು
   

 • 07:44 pm

  ಐಪಿಎಲ್ 2021 ಆಟಗಾರ: ಲಿಯಾಮ್ ಲಿವಿಂಗ್ ಸ್ಟೋನ್

  ಬಿಕರಿಯಾದ ಬೆಲೆ: ₹75 ಲಕ್ಷ

  ಖರೀದಿಸಿದ ತಂಡ: ರಾಜಸ್ಥಾನ ರಾಯಲ್ಸ್ 
   

 • 07:38 pm

  ಲಿಯಾಮ್ ಲಿವಿಂಗ್ ಸ್ಟೋನ್‌ಗೆ 75 ಲಕ್ಷ: ರಾಜಸ್ಥಾನ ರಾಯಲ್ಸ್ ತಂಡಕ್ಕೆ

 • 07:18 pm

  ರಿಲೆ ಮೆರಿಡಿತ್‌ಗೆ ₹ 8 ಕೋಟಿ ಕೊಟ್ಟ ಆರ್‌ಸಿಬಿ: ಅಚ್ಚರಿ ವ್ಯಕ್ತಪಡಿಸಿದ ಹರ್ಷಾ ಭೋಗ್ಲೆ

 • 06:59 pm

  ಅಧಿಕ ಬೆಲೆಗೆ ಬಿಕರಿಯಾದ ಟಾಪ್ 10 ಆಟಗಾರರ ಪಟ್ಟಿ..

 • 06:45 pm

  ಐಪಿಎಲ್ 2021 ಆಟಗಾರ: ಟಾಮ್ ಕುರನ್

  ಬಿಕರಿಯಾದ ಬೆಲೆ: ₹5.25 ಕೋಟಿ

  ಖರೀದಿಸಿದ ತಂಡ: ಡೆಲ್ಲಿ ಕ್ಯಾಪಿಟಲ್ಸ್

   

  ಐಪಿಎಲ್ 2021 ಆಟಗಾರ: ಮೋಸೆಸ್ ಹೆನ್ರಿಕ್

  ಬಿಕರಿಯಾದ ಬೆಲೆ: ₹4.20 ಕೋಟಿ

  ಖರೀದಿಸಿದ ತಂಡ: ಪಂಜಾಬ್ ಕಿಂಗ್ಸ್

 • 06:36 pm

  ಅಧಿಕ ಬೆಲೆಗೆ ಬಿಕರಿಯಾದ ಟಾಪ್ 10 ಆಟಗಾರರ ಪಟ್ಟಿ..

 • 06:26 pm

  ಐಪಿಎಲ್ 2021 ಹರಾಜಿನಲ್ಲಿ ಬಿಕರಿಯಾದ ಆಟಗಾರ: ಕೈಲ್ ಜೆಮಿಸನ್

  ಮೂಲ ಬೆಲೆ: ₹75 ಲಕ್ಷ

  ಬಿಕರಿಯಾದ ಬೆಲೆ: ₹15 ಕೋಟಿ

  ಖರೀದಿಸಿದ ತಂಡ: ಆರ್‌ಸಿಬಿ

 • 06:23 pm

  ಐಪಿಎಲ್ 2021 ಆಟಗಾರ: ಲಕ್ಮನ್ ಮೆರಿವಾಲ

  ಬಿಕರಿಯಾದ ಬೆಲೆ: ₹20 ಲಕ್ಷ

  ಖರೀದಿಸಿದ ತಂಡ: ಡೆಲ್ಲಿ ಕ್ಯಾಪಿಟಲ್ಸ್

 • 06:21 pm

  ಐಪಿಎಲ್ 2021 ಆಟಗಾರ: ಚೇತನ್ ಸಕಾರಿಯಾ

  ಮೂಲ ಬೆಲೆ: ₹20 ಲಕ್ಷ

  ಬಿಕರಿಯಾದ ಬೆಲೆ: ₹1.20 ಕೋಟಿ

  ಖರೀದಿಸಿದ ತಂಡ: ರಾಜಸ್ಥಾನ್ ರಾಯಲ್ಸ್

 • 06:11 pm

  ಆರ್‌ಸಿಬಿ ತಮ್ಮನ್ನು ಖರೀದಿಸುತ್ತಲೇ ಟ್ವೀಟ್‌ ಮಾಡಿದ ಗ್ಲೆನ್‌ ಮ್ಯಾಕ್ಸ್‌ವೆಲ್‌..

 • 06:08 pm

  ಐಪಿಎಲ್ 2021 ಹರಾಜಿನಲ್ಲಿ ಬಿಕರಿಯಾದ ಆಟಗಾರ: ಕೃಷ್ಣಪ್ಪ ಗೌತಮ್

  ಬಿಕರಿಯಾದ ಬೆಲೆ: ₹9.25 ಕೋಟಿ

  ಖರೀದಿಸಿದ ತಂಡ: ಚೆನ್ನೈ ಸೂಪರ್ ಕಿಂಗ್ಸ್

 • 06:06 pm

  IPL ಇತಿಹಾಸದಲ್ಲೇ ಅತ್ಯಧಿಕ ಬೆಲೆಗೆ ಬಿಕರಿಯಾದ ಮೋರಿಸ್‌

 • 06:05 pm

  ಕನ್ನಡಿಗ ಕೃಷ್ಣಪ್ಪ ಗೌತಮ್‌ಗೆ ₹ 9.25 ಕೋಟಿ

 • 06:03 pm

  ಐಪಿಎಲ್ 2021 ಆಟಗಾರ: ಎಂ ಸಿದ್ಧಾರ್ಥ್

  ಬಿಕರಿಯಾದ ಬೆಲೆ: ₹20 ಲಕ್ಷ

  ಖರೀದಿಸಿದ ತಂಡ: ಡೆಲ್ಲಿ ಕ್ಯಾಪಿಟಲ್ಸ್

 • 06:02 pm

  ಐಪಿಎಲ್ 2021 ಆಟಗಾರ: ಜೆ ಸುಚಿತ್

  ಬಿಕರಿಯಾದ ಬೆಲೆ: ₹30 ಲಕ್ಷ

  ಖರೀದಿಸಿದ ತಂಡ: ಸನ್ ರೈಸರ್ಸ್

 • 06:01 pm

  ಐಪಿಎಲ್ 2021 ಆಟಗಾರ: ಕೆಸಿ ಕಾರಿಯಪ್ಪ

  ಬಿಕರಿಯಾದ ಬೆಲೆ: ₹20 ಲಕ್ಷ

  ಖರೀದಿಸಿದ ತಂಡ: ರಾಜಸ್ಥಾನ್ ರಾಯಲ್ಸ್

 • 06:00 pm

  ಐಪಿಎಲ್ 2021 ಆಟಗಾರ: ರಿಲೆ ಮೆರೆಡಿತ್

  ಬಿಕರಿಯಾದ ಬೆಲೆ: ₹8 ಕೋಟಿ

  ಖರೀದಿಸಿದ ತಂಡ: ಪಂಜಾಬ್ ಕಿಂಗ್ಸ್

 • 05:27 pm

  ಐಪಿಎಲ್ 2021 ಆಟಗಾರ: ಶಾರುಖ್ ಖಾನ್

  ಮೂಲ ಬೆಲೆ: ₹20 ಲಕ್ಷ

  ಬಿಕರಿಯಾದ ಬೆಲೆ: ₹5.25 ಕೋಟಿ

  ಖರೀದಿಸಿದ ತಂಡ: ರಾಜಸ್ಥಾನ್ ರಾಯಲ್ಸ್

 • 05:10 pm

  ಐಪಿಎಲ್ 2021 ಹರಾಜು: ಆರ್‌ಸಿಬಿಗೆ ಇಬ್ಬರು ಹೊಸ ಆಟಗಾರರು

  ಹೆಸರು: ಸಚಿನ್ ಬೇಬಿ

  ಬಿಕರಿಯಾದ ಬೆಲೆ: ₹20 ಲಕ್ಷ

   

  ಹೆಸರು: ರಜತ್ ಪಾಟೀದಾರ್

  ಬಿಕರಿಯಾದ ಬೆಲೆ: ₹20 ಲಕ್ಷ

   

 • 05:05 pm

  ಐಪಿಎಲ್ 2021 ಆಟಗಾರ: ಪಿಯೂಷ್ ಚಾವ್ಲಾ

  ಬಿಕರಿಯಾದ ಬೆಲೆ: ₹2.40 ಕೋಟಿ

  ಖರೀದಿಸಿದ ತಂಡ: ಮುಂಬಯಿ ಇಂಡಿಯನ್ಸ್

 • 05:03 pm

  ಐಪಿಎಲ್ 2021: ಉಮೇಶ್ ಯಾದವ್

  ಬಿಕರಿಯಾದ ಬೆಲೆ: ₹1 ಕೋಟಿ

  ಖರೀದಿಸಿದ ತಂಡ: ಡೆಲ್ಲಿ ಕ್ಯಾಪಿಟಲ್ಸ್

 • 05:02 pm

  ಐಪಿಎಲ್ 2021 ಆಟಗಾರ: ನಾತನ್ ಕೋಲ್ಟರ್

  ಬಿಕರಿಯಾದ ಬೆಲೆ: ₹5 ಕೋಟಿ

  ಖರೀದಿಸಿದ ತಂಡ: ಮುಂಬಯಿ ಇಂಡಿಯನ್ಸ್

 • 04:58 pm

  ಐಪಿಎಲ್ 2021 ಹರಾಜಿನಲ್ಲಿ ಬಿಕರಿಯಾದ ಆಟಗಾರ: ಜಯ್ ರಿಚರ್ಡ್‌ಸನ್

  ಮೂಲ ಬೆಲೆ: ₹1.5 ಕೋಟಿ

  ಬಿಕರಿಯಾದ ಬೆಲೆ: ₹14 ಕೋಟಿ

  ಖರೀದಿಸಿದ ತಂಡ: ಪಂಜಾಬ್ ಕಿಂಗ್ಸ್

 • 04:54 pm

  ಐಪಿಎಲ್ 2021 ಆಟಗಾರ: ಮುಸ್ತಫಿರ್ ರಹ್ಮಾನ್

  ಬಿಕರಿಯಾದ ಬೆಲೆ: ₹1 ಕೋಟಿ

  ಖರೀದಿಸಿದ ತಂಡ: ರಾಜಸ್ಥಾನ್ ರಾಯಲ್ಸ್

 • 04:52 pm

  ಐಪಿಎಲ್ 2021 ಆಟಗಾರ: ಅಡಮ್ ಮಿಲ್ನ್

  ಬಿಕರಿಯಾದ ಬೆಲೆ: ₹3.2 ಕೋಟಿ

  ಖರೀದಿಸಿದ ತಂಡ: ಮುಂಬಯಿ ಇಂಡಿಯನ್ಸ್

 • 04:37 pm

  ವಿರಾಮದ ವೇಳೆಯವರೆಗೆ ಬಿಕರಿಯಾದ ಆಟಗಾರರು ಇವರು..

  ಕ್ರಿಸ್‌ ಮೊರಿಸ್‌: ₹16.25 ಕೋಟಿ ಮೊತ್ತ. (ಇವರೆಗಿನ ಗರಿಷ್ಠ ಮೊತ್ತ) ರಾಜಸ್ಥಾನ್ ರಾಯಲ್ಸ್

  ಗ್ಲೆನ್ ಮ್ಯಾಕ್ಸ್‌ವೆಲ್‌: ₹14.25  ಕೋಟಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು-ಆರ್‌ಸಿಬಿ

  ಮೊಯಿನ್ ಅಲಿ: ₹7 ಕೋಟಿ, ಚೆನ್ನೈ ಸೂಪರ್ ಕಿಂಗ್ಸ್

  ಶಿವಂ ದುಬೆ: ₹4.4 ಕೋಟಿ ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ಪಾಲು

  ಶಕೀಬ್ ಅಲ್ ಹಸನ್‌: ₹3.2 ಕೋಟಿ, ಕೋಲ್ಕತಾ ನೈಟ್ ರೈಡರ್ಸ್

  ಸ್ಟೀವ್ ಸ್ಮಿತ್: ₹2.2  ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ..

  ಡೇವಿಡ್ ಮಲಾನ್‌: ₹1.5 ಕೋಟಿ ಮೊತ್ತ, ಪಂಜಾಬ್ ಕಿಂಗ್ಸ್ ತಂಡದ ಪಾಲು.

  ವಿರಾಮದ ಬಳಿಕ ಮತ್ತೆ ಹರಾಜು ಪ್ರಕ್ರಿಯೆ ಆರಂಭವಾಗಿದೆ.

 • 04:31 pm

  ಐಪಿಎಲ್ 2021 ಆಟಗಾರ: ಡೇವಿಡ್ ಮಲನ್

  ಬಿಕರಿಯಾದ ಬೆಲೆ: ₹1.5 ಕೋಟಿ

  ಖರೀದಿಸಿದ ತಂಡ: ಪಂಜಾಬ್ ಕಿಂಗ್ಸ್

  ಬಿಕರಿಯಾಗದೆ ಉಳಿದ ಆಟಗಾರರು: ಅಲೆಕ್ಸ್ ಕ್ಯಾರೆ, ಸ್ಯಾಮ್ ಬಿಲಿಂಗ್ಸ್, ಕುಸಲ್ ಪಿರೇರಾ

 • 04:12 pm

  ಐಪಿಎಲ್ 2021 ಹರಾಜಿನಲ್ಲಿ ಬಿಕರಿಯಾದ ಆಟಗಾರ: ಕ್ರಿಸ್ ಮೊರಿಸ್

  ಮೂಲ ಬೆಲೆ: ₹75 ಲಕ್ಷ

  ಬಿಕರಿಯಾದ ಬೆಲೆ: ₹16.25 ಕೋಟಿ

  ಖರೀದಿಸಿದ ತಂಡ: ರಾಜಸ್ಥಾನ್ ರಾಯಲ್ಸ್

 • 03:52 pm

  ಐಪಿಎಲ್ 2021 ಆಟಗಾರ: ಶಿವಂ ದುಬೆ

  ಮೂಲ ಬೆಲೆ: ₹2 ಕೋಟಿ

  ಬಿಕರಿಯಾದ ಬೆಲೆ: ₹4.4 ಕೋಟಿ

  ಖರೀದಿಸಿದ ತಂಡ: ರಾಜಸ್ಥಾನ್ ರಾಯಲ್ಸ್

 • 03:49 pm

  ಐಪಿಎಲ್ 2021 ಹರಾಜಿನಲ್ಲಿ ಬಿಕರಿಯಾದ ಆಟಗಾರ: ಮೊಯಿನ್ ಅಲಿ

  ಮೂಲ ಬೆಲೆ: ₹2 ಕೋಟಿ

  ಬಿಕರಿಯಾದ ಬೆಲೆ: ₹7 ಕೋಟಿ

  ಖರೀದಿಸಿದ ತಂಡ: ಚೆನ್ನೈ ಸೂಪರ್ ಕಿಂಗ್ಸ್

 • 03:42 pm

  ಈ ಬಾರಿಯ ಹೈಲೈಟ್ಸ್

  ಐಪಿಎಲ್ ಹರಾಜಿನಲ್ಲಿ ಈ ಬಾರಿ ಮೊದಲಿಗೆ ಬಿಕರಿಯಾದ ಆಟಗಾರ ಸ್ಟೀವ್ ಸ್ಮಿತ್. ಖರೀದಿಸಿದ ತಂಡ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮೊತ್ತ ₹2.2 ಕೋಟಿ.

   

  ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ₹14.25 ಕೋಟಿ ಕೊಟ್ಟು ಖರೀದಿಸಿದ ಆರ್‌ಸಿಬಿ

   

  ಶಕೀಬ್ ಅಲ್ ಹಸನ್, ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ವಾಪಸ್, ಬೆಲೆ ₹3.2 ಕೋಟಿ.

 • 03:37 pm

  ಆಟಗಾರ: ಗ್ಲೆನ್ ಮ್ಯಾಕ್ಸ್‌ವೆಲ್

  ಮೂಲ ಬೆಲೆ: ₹2 ಕೋಟಿ

  ಬಿಕರಿಯಾದ ಬೆಲೆ: ₹14.25 ಕೋಟಿ

  ಖರೀದಿಸಿದ ತಂಡ: ಆರ್‌ಸಿಬಿ

 • 03:34 pm

  ಆಟಗಾರ: ಸ್ಟೀವ್ ಸ್ಮಿತ್

  ಮೂಲ ಬೆಲೆ: ₹2 ಕೋಟಿ

  ಬಿಕರಿಯಾದ ಬೆಲೆ: ₹2.2 ಕೋಟಿ

  ಖರೀದಿಸಿದ ತಂಡ: ಡೆಲ್ಲಿ ಕ್ಯಾಪಿಟಲ್ಸ್

 • 02:20 pm

  ಆರ್‌ಸಿಬಿ ಬಳಿಯಿರುವ ಪರ್ಸ್ ಮೊತ್ತ ಎಷ್ಟು?

  ಆರ್‌ಸಿಬಿಯಲ್ಲಿ ಗರಿಷ್ಠ 11 ಸ್ಥಾನಗಳಿಗೆ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ತಂಡವು ₹ 35.4 ಕೋಟಿಯ ಪರ್ಸ್ ಹೊಂದಿದೆ. 

 • 02:19 pm

  ಐಪಿಎಲ್ ಹರಾಜಿಗೆ ಆರ್‌ಸಿಬಿ ಸಂಪೂರ್ಣ ಸಜ್ಜು

 • 02:18 pm

  ಹರಾಜು ವೇದಿಕೆಯಲ್ಲಿ ಕಂಗೊಳಿಸುತ್ತಿರುವ ಐಪಿಎಲ್ ಟ್ರೋಫಿ

 • 02:17 pm

  ಐಪಿಎಲ್ 2021 ಹರಾಜಿಗೆ ವೇದಿಕೆ ಸಜ್ಜು

 • 02:15 pm

  ಐಪಿಎಲ್ ಹರಾಜಿನಲ್ಲಿರುವ ಅಗ್ರ ಆಟಗಾರರು

 • 02:14 pm

  ಐಪಿಎಲ್ ಹರಾಜಿನಲ್ಲಿರುವ ಆಟಗಾರರ ಸಂಪೂರ್ಣ ಪಟ್ಟಿ

 • 02:05 pm

  ಜಾಕ್‌ಪಾಟ್ ಗಿಟ್ಟಿಸಲು ಸಾಧ್ಯತೆಯಿರುವ ಟಾಪ್ 10 ಆಟಗಾರರು

  ಐಪಿಎಲ್‌ನಲ್ಲಿ ಈ ಆಟಗಾರರು ಅತಿ ಹೆಚ್ಚು ಹರಾಜು ಮೊತ್ತವನ್ನು ಪಡೆಯುವ ಸಾಧ್ಯತೆಯಿದೆ. 

  ಹರಾಜಿನಲ್ಲಿ ಜಾಕ್‌ಪಾಟ್ ಗಿಟ್ಟಿಸಲಿರುವ ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ 

 • 02:03 pm

  ಐಪಿಎಲ್ ಹರಾಜು ಬೇಟೆಯಲ್ಲಿ ಕರ್ನಾಟಕದ ಆಟಗಾರರು

  ಐಪಿಎಲ್ ಹರಾಜಿನಲ್ಲಿ ಕರ್ನಾಟಕದ  ಆಟಗಾರರು ಯಾವ ಫ್ರಾಂಚೈಸಿ ಖರೀದಿಸಲಿದೆ?

 • 02:02 pm

  ಫ್ರಾಂಚೈಸಿಗಳ ಖರೀದಿ ಸಾಮರ್ಥ್ಯ

  ಐಪಿಎಲ್ ಫ್ರಾಂಚೈಸಿಗಳ ಬಳಿ ಇರುವ ಪರ್ಸ್ ಮೊತ್ತ ಇಲ್ಲಿದೆ.

 • 01:55 pm

  ಐಪಿಎಲ್ ಹರಾಜು: ಕೊರೊನಾ ಕಾಲದಲ್ಲಿ ‘ಲಕ್ಷ್ಮೀ ಕಟಾಕ್ಷ’ದ ನಿರೀಕ್ಷೆ

  ಐಪಿಎಲ್ ಹರಾಜಿನಲ್ಲಿ ಸ್ಫೋಟಕ ಶೈಲಿಯ ಬ್ಯಾಟ್ಸ್‌ಮನ್‌ಗಳು ಮತ್ತು ಮಧ್ಯಮವೇಗದ ಬೌಲರ್‌ಗಳಿಗೆ ಹೆಚ್ಚು ಮೌಲ್ಯ ದೊರೆಯುವ ಸಾಧ್ಯತೆ ಇದೆ.
  ಹರಾಜು ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ಪಡೆಯಿರಿ